spot_img
Sunday, March 29, 2026
spot_img

ಬೈಂದೂರು ಪಟ್ಟಣ ಪಂಚಾಯತ್‌ಗೆ 20 ವಾರ್ಡ್: ಅಂತಿಮ ಅಧಿಸೂಚನೆ

ಬೈಂದೂರು ಪಟ್ಟಣ ಪಂಚಾಯತ್ ರಚನೆಗೆ ಸಂಬಂಧಿಸಿದಂತೆ 20 ವಾರ್ಡ್‌ಗಳ ವ್ಯಾಪ್ತಿ ಪ್ರದೇಶವನ್ನು ಗಡಿ ಗುರುತುಗಳನ್ನು ಸಾರ್ವಜನಿಕರ ಆಕ್ಷೇಪಣೆ ಪರಿಗಣಿಸಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಅವರು ಅಂತಿಮ ಅಧಿಸೂಚನೆ ಹೊರಡಿಸಿದ್ದಾರೆ.

ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ 20 ವಾರ್ಡುಗಳು ಯಾವುವೆಂದರೆ 1. ತಾರಾಪತಿ, 2. ವಿರೂಪಾಕ್ಷಿ, 3.ಸೋಮೇಶ್ವರ, 4.ದೊಂಬೆ, 5.ಪಂಚಲಿಂಗೇಶ್ವರ, 6.ಅಲಂದೂರು-ತೂದಳ್ಳಿ, 7. ಕಡ್ಕೆ-ಮದ್ದೋಡಿ, 8. ಯೋಜನಾನಗರ, 9.ಬಂಕೇಶ್ವರ, 10.ಬೈಂದೂರು ಪೇಟೆ, 11.ವೆಂಕಟ್ರಮಣ, 12.ಪಾಣ್ತಿಗರಡಿ, 13.ಯಡ್ತರೆ, 14. ಮಯ್ಯಾಡಿ, ಕಳವಾಡಿ, 15. ಬಾಡಾ, ಬಿಯಾರ, 16. ಸೂರ್ಕುಂದ, 17. ಗಂಗಾನಾಡು, 18.ಚಂದಣ, ವಸ್ರೆ, 19. ತಗ್ಗರ್ಸೆ ಪೇಟೆ, 20. ನೆಲ್ಯಾಡಿ, ಕಾಡೋಡಿ ಇವು ಬೈಂದೂರು ಪಟ್ಟಣ ಪಂಚಾಯತಿ ವ್ಯಾಪ್ತಿಯ 20 ವಾರ್ಡುಗಳಾಗಿವೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!