spot_img
Saturday, September 5, 2026
spot_img

ಮೊಗವೀರ ಯುವ ಸಂಘಟನೆ ಹಾಲಾಡಿ ಶಂಕರನಾರಾಯಣ ಘಟಕದ ವತಿಯಿಂದ ಶಿಕ್ಷಕರಿಗೆ ಗೌರವಾರ್ಪಣೆ

ಶಂಕರನಾರಾಯಣ : ಮೊಗವೀರ ಯುವ ಸಂಘಟನೆ (ರಿ). ಉಡುಪಿ ಜಿಲ್ಲೆ, ಹಾಲಾಡಿ ಶಂಕರನಾರಾಯಣ ಘಟಕ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್( ರಿ) ಅಂಬಲಪಾಡಿ ಉಡುಪಿ
ಇವರ ನೇತ್ರತ್ವದಲ್ಲಿ, ಸೆ.5  ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಹಾಲಾಡಿ ಶಂಕರನಾರಾಯಣ ಘಟಕವರಾಗಿರುವ  ಸುಮಾರು 24  ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಂಕರನಾರಾಯಣ ಇಲ್ಲಿನ ಶಿಕ್ಷಕ  ನಾಗರಾಜ್ ಪುತ್ರನ್ ಹದ್ದೂರು ಮತ್ತು ಶ್ರೀಮತಿ  ಜ್ಯೋತಿ ಎನ್ ಪುತ್ರನ್ ಇವರನ್ನು  ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ   ಹಾಲಾಡಿ ಶಂಕರನಾರಾಯಣ ಘಟಕದ ಅಧ್ಯಕ್ಷ ಶರತ್ ಸೌಡ,  ಕಾರ್ಯದರ್ಶಿ  ರಂಜಿತ್ ಬೈಲೂರು, ಘಟಕದ ನಿಕಟ ಪೂರ್ವ ಅಧ್ಯಕ್ಷರಾದ  ರಾಘವೇಂದ್ರ ಶಂಕರನಾರಾಯಣ, ಜಿಲ್ಲಾ ಸಂಘಟನೆಯ ಮಾಜಿ  ಅಧ್ಯಕ್ಷರು  ಗಣೇಶ್ ಕಾಂಚನ್, ಜಿಲ್ಲಾ ಸಂಘಟನೆಯ ಕಾರ್ಯದರ್ಶಿ  ಶೇಖರ್ ತೋಳಾರ್, ಬಿ. ಕೆ. ಶ್ರೀನಿವಾಸ್ ಸೌಡ, ಶ್ರೀ ರಂಜಿತ್ ಸೌಡ, ಜಗದೀಶ್ ಬಿದ್ಕಲ್ ಕಟ್ಟೆ, ನರಸಿಂಹ  ಮೊಗವೀರ ಕೊಂಡಳ್ಳಿ,ಸಂತೋಷ್ ಮೊಗವೀರ ಎಣ್ಣೆಮಕ್ಕಿ ,ಸಂದೀಪ್ ಮೊಗವೀರ ಮರ್ಜಿ,ಸುರೇಂದ್ರ ಮೊಗವೀರ ಬೈಲೂರು,ಆನಂದ್ ಮೊಗವೀರ ಬೈಲೂರು,ಗಣೇಶ ಮೊಗವೀರ ನೆಲ್ಲಿಕಟ್ಟೆ,ಕೃಷ್ಣ ಕಾಂಚನ್ ಮೊಳಹಳ್ಳಿ,ಜಯರಾಮ್ ಮೊಗವೀರ ಬೈಲೂರು,ಮಂಜುನಾಥ್ ಮೊಗವೀರ ಬೈಲೂರು, ಶರತ್ ಮೊಗವೀರ ಎಣ್ಣೆಮಕ್ಕಿ,ಶೇಖರ್ ಮೊಗವೀರ ಬೈಲೂರು,ಅಜಿತ್ ಮೊಗವೀರ ನೆಲ್ಲಿಕಟ್ಟೆ,ರಾಜೇಶ್ ಮೊಗವೀರ ಕಾಡಿನಬೆಟ್ಟು,ಕೃಷ್ಣ ಮೊಗವೀರ ಹದ್ದೂರು,  ಸೃಜನ್ ಮೊಗವೀರ ಬೈಲೂರು, ಅಜಿತ್ ಕುಮಾರ್ ಬೈಲೂರು, ಹರ್ಷೇಂದ್ರ ಮೊಗವೀರ, ಜಿತೇಂದ್ರ ಮೊಗವೀರ,ದರ್ಶನ್ ಮೊಗವೀರ ನೂಜಿ, ಅಕ್ಷಯ ಮೊಗವೀರ ನೂಜಿ, ಸುಬ್ರಮಣ್ಯ ಮೊಗವೀರ ಶಾನ್ಕಟ್ಟು, ಮಂಜುನಾಥ ಮೊಗವೀರ ಜನ್ನಾಡಿ ,ದೀಕ್ಷಿತ್ ಮೊಗವೀರ ಶಾನ್ಕಟ್ಟು, ಸ್ಕಂದ ಮೊಗವೀರ ಕುವೆಟ್, ದೀಪ ಕುಮಾರಿ ಕುವೇಟ್ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!