spot_img
Saturday, June 20, 2026
spot_img

ಬಸ್ರೂರು : ಗಾಣಿಗ ಯುವ ಸಂಘಟನೆ ನೂತನ ಅಧ್ಯಕ್ಷರಾಗಿ ಬಿ.ರಾಜೇಶ್ ಗಾಣಿಗ ಬಸ್ರೂರು ಆಯ್ಕೆ

ಗಾಣಿಗ ಯುವ ಸಂಘಟನೆ ಬಸ್ರೂರು ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ಜರುಗಿತು. ಸಂಘದ ಅಧ್ಯಕ್ಷರಾಗಿ ಬಿ.ರಾಜೇಶ್ ಗಾಣಿಗ ಬಸ್ರೂರು, ಕಾರ್ಯದರ್ಶಿಯಾಗಿ ನಾಗರಾಜ್ ಗಾಣಿಗ ಬಳ್ಕೂರು, ಖಜಾಂಚಿಯಾಗಿ ಬಿ.ಗಣೇಶ ಗಾಣಿಗ ಬಸ್ರೂರು ಮತ್ತು ಮಹಿಳಾ ಘಟಕದ ಅಧ್ಯಕ್ಷರಾಗಿ ಶ್ರೀಮತಿ ನಯನ ಕರುಣಾಕರ ಗಾಣಿಗ ಆಯ್ಕೆಯಾದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!