spot_img
Wednesday, June 3, 2026
spot_img

ಕಮಲಶಿಲೆ: ಪ್ರಜ್ಞಾ ಜಿ ಹಂದಟ್ಟು ಇವರಿಂದ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ಬೃಹತ್ ರಂಗೋಲಿ

ಕಮಲಶಿಲೆ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ದೇವಳದಲ್ಲಿ ಕೋಟ ಹಂದಟ್ಟು ಪ್ರಜ್ಞಾ ಜಿ ಇವರು ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ಬೃಹತ್ ಆಕರ್ಷಕ ರಂಗೋಲಿಯನ್ನು ಭಾನುವಾರ ಬಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿರುತ್ತಾರೆ. ರಂಗೋಲಿ ಬಿಡಿಸುವ ಕಲೆಯಲ್ಲಿ ಅಪಾರ ಅಸಕ್ತಿಯನ್ನು ಹೊಂದಿರುವ ಇವರು ಹಲವಾರು ಪ್ರಮುಖ ದೇವಳಗಳಲ್ಲಿ ದೇವರ ರಂಗೋಲಿಗಳನ್ನು ಬಿಡಿಸಿ ಮೆಚ್ಚುಗೆ ಪಾತ್ರರಾಗಿರುತ್ತಾರೆ.
ಪ್ರಜ್ಞಾ ಜಿ ಇವರನ್ನು ದೇವಳದ ವತಿಯಿಂದ ಗೌರವಿಸಲಾಯಿತು. ಅನುವಂಶಿಕ ಆಡಳಿತ ಮೊಕ್ತೇಸರ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ, ಅನುವಂಶಿಕ ಜತೆ ಮೊಕ್ತೇಸರ ಆಜ್ರಿ ಚಂದ್ರಶೇಖರ ಶೆಟ್ಟಿ, ಮ್ಯಾನೇಜರ್ ಗುರು ಭಟ್, ಅರ್ಚಕ ವೃಂದವರು, ಸಿಬ್ಬಂದಿಗಳು,ಊರ ಪರವೂರ ಭಕ್ತಾಧಿಗಳು ಪ್ರಶಂಶಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!