spot_img
Tuesday, June 2, 2026
spot_img

ಪ್ರೊಫೆಸರ್ ಹೆಚ್. ಕೆ. ನಾಗರಾಜರವರಿಗೆ ಎ. ಶ್ರೀಪತಿ ಭಟ್ ಪ್ರಶಸ್ತಿ

 

ನುಡಿಯಂತೆ ನಡೆದ, ಶ್ವೇತ ಉಡುಪಿನ, ಧವಳ ವ್ಯಕ್ತಿತ್ವದ ಸಾವಿರಾರು ವಿದ್ಯಾರ್ಥಿಗಳ ಹೃದಯ ಗೆದ್ದ ಮೃದು ಮಾತಿನ ಚಿತ್ತಾಪಹಾರಕ ಶಿಕ್ಷಕರಾದ ಎ. ಶ್ರೀಪತಿ ಭಟ್ ಹೆಸರಿನ ಪ್ರಶಸ್ತಿಯನ್ನು ಪ್ರಸ್ತುತ ವರ್ಷದಿಂದ ಪ್ರಾರಂಭಿಸಿದ್ದು, ದಿನಾಂಕ 25-05-2026ರಂದು ಕೋಟ ಹಂದಟ್ಟಿನ ಮಹಾವಿಷ್ಣು ಮಹಾಗಣಪತಿ ದೇವಸ್ಥಾನದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕಾನೂನು ವಿಭಾಗದ ಮುಖ್ಯಸ್ಥರಾಗಿ ಬಹಳ ವರ್ಷ ಸೇವೆ ಸಲ್ಲಿಸಿದ್ದು, ನಿವೃತ್ತಿಯ ಬಳಿಕ ನ್ಯಾಶನಲ್ ಲಾ ಸ್ಕೂಲ್ ಆಫ್ ಇಂಡಿಯ ಯುನಿವರ್ಸಿಟಿ ಬೆಂಗಳೂರಿನಲ್ಲಿ 15 ವರ್ಷ ಸೇವೆ ಸಲ್ಲಿಸಿದ್ದು, ಇವರ ಸೃಜನಶೀಲತೆ, ಪಾಂಡಿತ್ಯ ಕ್ಷೇತ್ರ ಪರಿಣತಿ, ಭೋದನಾ ಕ್ರಮ ಮತ್ತು ಮಾರ್ಗದರ್ಶನದಿಂದ ಅನೇಕ ವಿದ್ಯಾರ್ಥಿಗಳ ಬದುಕನ್ನು ರೂಪಿಸಿದಲ್ಲದೇ ಅಂತರಾಷ್ಟ್ರೀಯ ಕಾನೂನು ಮತ್ತು ಮಾನವ ಹಕ್ಕು ವಿಷಯಗಳಲ್ಲಿ ಇವರು ಬರೆದ ಸಂಶೋಧನಾ ಪ್ರಬಂಧ ಮತ್ತು ಲೇಖನಗಳು ಜಾಗತಿಕ ಮನ್ನಣೆ ಪಡೆದವರಾದ ಹೆಚ್. ಕೆ. ನಾಗರಾಜರವರಿಗೆ “ರಜತ ಫಲಕ” ನೀಡಿ ಗೌರವಿಸಲಾಯಿತು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!