spot_img
Friday, April 17, 2026
spot_img

ರೋಟರಿ ಸಮುದಾಯದಳ ಕೊರವಡಿ ವತಿಯಿಂದ ಡಾ.ಗಣೇಶ ಗಂಗೊಳ್ಳಿ ಅವರಿಗೆ ನುಡಿನಮನ

ಕುಂದಾಪುರ: ಇತ್ತೀಚೆಗೆ ಅಗಲಿದ ಖ್ಯಾತ ಗಾಯಕ, ರೋಟರಿ ಸಮುದಾಯದಳ ಕೊರವಡಿಯ ಮಾಜಿ ಅಧ್ಯಕ್ಷರು, ಸಕ್ರಿಯ ಸದಸ್ಯರು ಆಗಿದ್ದ ಡಾ. ಗಣೇಶ ಗಂಗೊಳ್ಳಿ ಅವರಿಗೆ ನುಡಿ ನಮನ ಕಾರ್ಯಕ್ರಮ ರೋಟರಿ ಸಮುದಾಯದಳ ಕೊರವಡಿ ವತಿಯಿಂದ ಎ.14ರಂದು ನಡೆಯಿತು.

ಈ ಸಂದರ್ಭದಲ್ಲಿ ಸ್ಥಾಪಕಧ್ಯಕ್ಷರಾದ ರಾಮಚಂದ್ರ ಉಪಾಧ್ಯ, ಅಧ್ಯಕ್ಷರಾದ ಶ್ವೇತಾ ಶ್ರೀನಿಧಿ, ಕಾರ್ಯದರ್ಶಿ ಗಣೇಶ್ ಭಟ್, ರಮೇಶ್ ಕಾಂಚನ್, ಸುರೇಶ್ ವಿಠಲವಾಡಿ, ಸಂಜೀವ ಮರಕಾಲ, ಗಣೇಶ್ ಶ್ರೀನಿವಾಸ, ಪ್ರಸನ್ನ, ಸುನಿಲ್, ದರ್ಶನ್, ಗೋಪಾಲ, ಪದ್ಮಮ್ಮ, ಶ್ಯಾಮಲಾ ಭಟ್, ರತ್ನ, ರಾಧಿಕಾ, ಉಷಾ ರೂಪಿಣಿ, ರೇಷ್ಮಾ, ಪೂರ್ವಿ ಉಪಸ್ಥಿತರಿದ್ದರು.

ರಾಮಚಂದ್ರ ಉಪಾಧ್ಯ, ರಮೇಶ್ ಕಾಂಚನ್, ಸುರೇಶ ವಿಠ್ಠಲವಾಡಿ ಅವರು ದಿ.ಗಣೇಶ ಗಂಗೊಳ್ಳಿ ಅವರ ಬಗ್ಗೆ ಮಾತನಾಡಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!