spot_img
Thursday, March 5, 2026
spot_img

ಬಸ್ರೂರು-ಆನಗಳ್ಳಿ ರಸ್ತೆ ಅಗಲೀಕರಣ: ಆವರಣ ಗೋಡೆ ನಿರ್ಮಾಣ

ಕುಂದಾಪುರ: ಈ ಭಾಗದ ಬಹು ಬೇಡಿಕೆಯ ಅಗಲ ಕಿರಿದಾದ ಬಸ್ರೂರು-ಆನಗಳ್ಳಿ ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟು ಕೊಟ್ಟಲ್ಲಿ ಕಾಂಪೌಂಡ್ ಮಾಡಿಸಿಕೊಡುವುದಾಗಿ ಈ ಹಿಂದೆ ಆಶ್ವಾಸನೆ ನೀಡಿರುವಂತೆ ಬಸ್ರೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ರಸ್ತೆ ಅಗಲೀಕರಣದಲ್ಲಿ ಯಶಸ್ಸು ಗಳಿಸಿದ್ದಾರೆ.

ರಸ್ತೆ ಅಗಲೀಕರಣದೊಂದಿಗೆ ದಾನಿಗಳ ಸಹಾಯದಿಂದ ಮಾರ್ಚ್ 4ರಂದು ಆವರಣಗೋಡೆ ನಿರ್ಮಿಸಲಾಯಿತು. ಇವರೊಂದಿಗೆ ವಾರ್ಡಿನ ಮುಖಂಡರು ಮತ್ತು ಸಮಾಜ ಸೇವಕರಾದ ಬಸವ ಪೂಜಾರಿ, ರವಿ ಮೊಗವೀರ, ರಾಜೇಶ್ ಗಾಣಿಗ, ಅನ್ವರ್ ಸಾಹೇಬ್, ಇರ್ಫಾನ್ ಸಾಹೇಬ್, ಚಂದ್ರ ಪೂಜಾರಿ, ಮಾಲತಿ ಶೆಟ್ಟಿ, ಇಂದಿರಾ ಪೂಜಾರಿ, ಶೇಖರ ಪೂಜಾರಿ, ಮಧುಕರ ಪೂಜಾರಿ, ಸಂಜೀವ ಪೂಜಾರಿ ಕೃಷ್ಣ, ದಿವಾಕರ, ರಘು, ಸುರೇಂದ್ರ ಶ್ರೀಯಾನ್, ನರೇಂದ್ರ ಗಾಣಿಗ ದಾಮೋಜಿ ಜೋಗಿ, ಸತ್ಯನಾರಾಯಣ ಆಚಾರ್ಯ, ದಿನೇಶ್ ಕಿಣಿ, ರಿಚರ್ಡ್, ಗೋಡ್ವಿನ್, ಸತೀಶ್ ಚಪ್ಟೆಗಾರ್, ಮಂಜ ಮೆಂಡನ್ ಬೆಂಬಲಕ್ಕೆ ನಿಂತರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!