spot_img
Monday, January 19, 2026
spot_img

ಬೆಣ್ಣೆಕುದ್ರು ದೇವಸ್ಥಾನಕ್ಕೆ WE-13 ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ 101 ಚೀಲ ಅಕ್ಕಿ ಹೊರೆಕಾಣಿಕೆ ಸಮರ್ಪಣೆ

ಬಾರಕೂರು: ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಪ್ರಯುಕ್ತ ನಡೆಯುವ ಮಹಾ ಅನ್ನಸಂತರ್ಪಣೆಗೆ WE-13 ಚಾರಿಟೇಬಲ್ ಟ್ರಸ್ಟ್ ರಿ., ನೇತ್ರತ್ಬದ WE-13 ಗೆಳೆಯರ ಬಳಗದ ವತಿಯಿಂದ 26 ಕೆಜಿ ತೂಕದ 101-ಚೀಲ ಅಕ್ಕಿಯನ್ನು ಹೊರೆ ಕಾಣಿಕೆ ರೂಪದಲ್ಲಿ ಶ್ರೀ ಕುಲಮಹಾಸ್ತ್ರೀ ಅಮ್ಮನ ಸನ್ನಿಧಾನಕ್ಕೆ ಸಲ್ಲಿಸಲಾಯಿತು.

ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷರಾದ ಆನಂದ್ ಸಿ. ಕುಂದರ್, ಬಾರ್ಕೂರು ಸಂಯುಕ್ತ ಸಭಾ ಅಧ್ಯಕ್ಷರಾದ ಸತೀಶ್ ಅಮೀನ್ ಜಿ. ಶಂಕರ್ ಪ್ಯಾಮಿಲಿ ಟ್ರಸ್ಟ್, ಸದಸ್ಯರಾದ ಶಂಕರ್ ಸಾಲಿಯನ್, ಹಾಗೂ ದೇವಾಲಯದ ಅರ್ಚಕ ವೃಂದದವರು ಹೊರೆ ಕಾಣಿಕೆ ಸ್ವೀಕರಿಸಿ, ಧನ್ಯವಾದ ತಿಳಿಸಿದರು. ನಮ್ಮ ಚಾರಿಟೇಬಲ್ ಟ್ರಸ್ಟ್ ಮತ್ತು WE-13 ಗೆಳೆಯರ ಬಳಗದ ಸಂಚಾಲಕ ಅಶೋಕ್ ಎಲ್. ಕುಂದರ್, ಸುರೇಶ್ ಕಾಂಚನ್ ಬಾರಿಕೆರೆ, ಜಯಂತ್ ಅಮೀನ್, ಕೋಡಿ, ಶಿವರಾಮ್ ಕೆ. ಎಮ್, ಸದಾನಂದ ಬಳ್ಕೂರು, ಪ್ರಸಾದ್ ಕಾಂಚನ್ ಶಿರಿಯಾರ, ರಾಜು ಶ್ರೀಯಾನ್ ಶಿರಿಯಾರ, ಸುಧಾಕರ್ ಕಾಂಚನ್, ಗೋಪಾಲ್ ತೆಕ್ಕಟ್ಟೆ, ಉಮೇಶ್ ಬಂಗೇರ ಸಕ್ಕಟ್ಟು ಶಿರಿಯಾರ, ರವಿ ಎಸ್. ಹೆಮ್ಮಾಡಿ, ದೇವದಾಸ್ ಹೊಸಕೆರೆ ಬಾರ್ಕೂರು, ಮುಂತಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!