spot_img
Wednesday, March 11, 2026
spot_img

ಗೋಳಿಯಂಗಡಿ: ಶ್ರೀದುರ್ಗಾ ವಿವಿಧೋದ್ದೇಶ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೃಷ್ಣ ನಾಯ್ಕ ತೆಂಕಬೆಟ್ಟು ಬೆಳ್ವೆ

ಗೋಳಿಯಂಗಡಿ : ಗೋಳಿಯಂಗಡಿ ಶ್ರೀದುರ್ಗಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಮುಂದಿನ ಅವಧಿಗೆ ನೂತನ ಅಧ್ಯಕ್ಷರಾಗಿ ಕೃಷ್ಣ ನಾಯ್ಕ ತೆಂಕಬೆಟ್ಟು ಬೆಳ್ವೆ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಸುನಿಲ್‌ಕುಮಾರ್ ಸಿ ಎಮ್, ಸಹಕಾರ ಅಭಿವೃದ್ಧಿ ಅಧಿಕಾರಿ, ಉಡುಪಿ ಇವರು ಚುನಾವಣಾಧಿಕಾರಿಯಾಗಿ ಭಾಗವಹಿಸಿ ಚುನಾವಣೆ ಪ್ರಕ್ರೀಯೆಗಳನ್ನು ನಡೆಸಿದರು.

ನಿರ್ದೇಶಕ ಕೃಷ್ಣನಾಯ್ಕ ಸೆಟ್ಟೋಳಿ, ಪ್ರಭಾಕರ ನಾಯ್ಕ ಹಾಡಿಮನೆ ತೊನ್ನಾಸೆ, ಕಾಳು ನಾಯ್ಕ ಎಲ್ಸೆಮನೆ ಹೆಂಗವಳ್ಳಿ, ಲಕ್ಷ್ಮಣ ನಾಯ್ಕ ಆರ್ಡಿ, ಜಾನಕಿ ಬೆಳನಬೆಟ್ಟು ಕಲ್ಲಾಟೆ, ಸೂರ್ಯಕಾಂತಿ ನಿಲ್ಸಕಲ್ ಹೆಂಗವಳ್ಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಲಿತಾ ಮರೂರು, ಅಕೌಂಟೆಂಟ್ ಕೃಷ್ಣ ನಾಯ್ಕ ,ಸಿಬ್ಬಂದಿ ರವಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!