spot_img
Thursday, March 12, 2026
spot_img

ದೇವಾಲಕುಂದ: ಸುಜ್ಞಾನ ನಿಧಿ ಶಿಷ್ಯವೇತನ  ವಿತರಣೆ

ಕುಂದಾಪುರ : ಶ್ರೀ ಕ್ಷೇತ್ರ  ಧರ್ಮಸ್ಥಳ  ಗ್ರಾಮಾಭಿವೃದ್ಧಿ  ಯೋಜನೆ  ವತಿಯಿಂದ   ಸುಜ್ಞಾನ ನಿಧಿ ಶಿಷ್ಯವೇತನ  ವಿತರಣಾ  ಕಾರ್ಯಕ್ರಮ  ದೇವಾಲಕುಂದ  ಶ್ರೀ ಬಟ್ಟೆವಿನಾಯಕ  ಸಮುದಾಯ  ಭವನದಲ್ಲಿ ನಡೆಯಿತು.

ವಂಡ್ಸೆ ತಿರುಮಲ  ವೆಂಕಟರಮಣ  ದೇವಸ್ಥಾನದ  ಆಡಳಿತ  ಮೊಕ್ತೇಸರಾದ ವಿ. ಕೆ ಶಿವರಾಮ್  ಶೆಟ್ಟಿ ಯವರು  ದೀಪ  ಬೆಳಗಿಸಿ  ಉದ್ಘಾಟಿಸಿ ಶುಭಹಾರೈಸಿದರು.

ಅಧ್ಯಕ್ಷತೆಯನ್ನು ಕೇಂದ್ರ ಸಮಿತಿ  ಉಪಾಧ್ಯಕ್ಷರಾದ   ಶಶಿಧರ್ ಶೆಟ್ಟಿ. ಜನಜಾಗೃತಿ  ವೇದಿಕೆ ಸದಸ್ಯರಾದ  ಶೋಭಾ  ಪುತ್ರನ್, ತಾಲೂಕು  ಯೋಜನಾಧಿಕಾರಿ ಉಮೇಶ್ ಶೆಟ್ಟಿ,  ಶರತ್  ಶೆಟ್ಟಿ, ಗೋಪಾಲ್ ಪೂಜಾರಿ, ಜ್ಞಾನವಿಕಾಸ  ಸಮನ್ವಯ  ಅಧಿಕಾರಿ  ರೇಣುಕಾ ಕೊಡಪದವು, ಸೇವಾಪ್ರತಿನಿಧಿ ಯಶೋಧ  ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!