spot_img
Wednesday, April 1, 2026
spot_img

ಜಾಡಿ ಸರ್ಕಲ್: 79ನೇ ಸ್ವಾತಂತ್ರ್ಯೋತ್ಸವ| ಯುವ ಕಲಾವಿದ ನಾಗರಾಜ ಪೂಜಾರಿ ಅವರಿಗೆ ಸನ್ಮಾನ

ಕುಂದಾಪುರ: ದಿ. ಮುತ್ತಯ್ಯ ಶೆಟ್ಟಿ ಬಾಳಿಕೆರೆ ತೋಡಿನಮನೆ ಇವರ ಸ್ಮರಣಾರ್ಥ ಜಾಡಿ ಸರ್ಕಲ್ ನಲ್ಲಿ ಧ್ವಜಾರೋಹಣ ನೆರವೇರಿಸುವುದರೊಂದಿಗೆ 79ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಆ ಸಂದರ್ಭದಲ್ಲಿ ಸ್ಥಳೀಯ ಪ್ರತಿಭಾನ್ವಿತ ಯುವ ಕಲಾವಿದ ನಾಗರಾಜ್ ಪೂಜಾರಿ ದೇವಲ್ಕುಂದ ಇವರಿಗೆ ದೇವಲ್ಕುಂದ (ಜಾಡಿ, ಬಾಳಿಕೆರಿ) ಪರವಾಗಿ ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಹಟ್ಟಿಯಂಗಡಿ ಗ್ರಾಮ ಪಂಚಾಯತ್ ಸದಸ್ಯ ರವಿಗಾಣಿಗ ಕೆಂಚನೂರು, ಕರುಣಾಕರ ಶೆಟ್ಟಿ ಜಾಡಿ, ಬಾಳಿಕೆರೆ, ರಾಘು ಶೆಟ್ಟಿ, ಬಾಳಿಕೆರೆ ಶಶಿಧರ ಶೆಟ್ಟಿ ಕೆಂಚನೂರು ಹಾಗೂ ಗಣ್ಯರು ಊರ ಹಿರಿಯರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!