spot_img
Thursday, March 19, 2026
spot_img

ಕೋಡಿ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಸಂತೋಷ ಖಾರ್ವಿ ಆಯ್ಕೆ

ಕೋಟ: ಕೋಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ೨೯ನೇ ವರ್ಷದ ಪದಾಧಿಕಾರಿಗಳ ಆಯ್ಕೆ ಜರಗಿತು. ಗೌರವ ಅಧ್ಯಕ್ಷರಾಗಿ ಡಾ.ಜಿ. ಶಂಕರ್, ಅಧ್ಯಕ್ಷರಾಗಿ ಸಂತೋಷ ಖಾರ್ವಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಸಂತೋಷ್ ಉದಯ ಕಾಂಚನ್, ಕಾರ್ಯದರ್ಶಿ ಸುಧೀರ ಕುಂದರ್, ಜೊತೆ ಕಾರ್ಯದರ್ಶಿ ವೆಂಕಟೇಶ್ ಮೆಂಡನ್, ಕೋಶಾಧಿಕಾರಿ ವಾಮನ ಸಾಲಿಯಾನ್, ಕ್ರೀಡಾ ಕಾರ್ಯದರ್ಶಿ ಕುಮಾರ ಗೋಪಾಲ ಖಾರ್ವಿ, ಪುತ್ರನ್, ಅನಿಲ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿ ವಿಜಯ ಕರ್ಕೇರ, ಮುತ್ತಪ್ಪ ಸಾಲಿಯಾನ್, ಶ್ರೀನಿವಾಸ ಪೂಜಾರಿ, ಮಹಾಬಲ ಕುಂದರ್, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಬಿ. ಕರ್ಕೇರ, ಉದಯ ಕುಂದರ್, ಸುರೇಶ್ ಕುಂದರ್, ರಾಜು ಕರ್ಕೇರ, ರಾಮಚಂದ್ರ ಖಾರ್ವಿ, ರಾಘವೇಂದ್ರ ಕರ್ಕೇರ, ಜಯಂತ್ ಬೆನ್ನು ಅಶೋಕ ತಿಂಗಳಾಯ, ಕರುಣಾಕರ ಖಾರ್ವಿ ರಘುರಾಮ ಪೂಜಾರಿ, ಅಂತೋನಿ ಡಿಸೋಜ,
ಭಾಸ್ಕರ ಕಾಂಚನ್, ದಿವಾಕರ ಕುಂದರ್, ಮಹೇಶ್ ಕುಂದರ್, ಅಕ್ಷಿತ್ ಪೂಜಾರಿ, ಸಂತೋಷ್ ಕುಂದರ್, ಅರುಣ ಮೆಂಡನ್, ಆನಂದ ತಂಡೇಲ್ಕರ್, ಲೆಕ್ಕ ಪರಿಶೋಧಕ ವಾಸುದೇವ ಕಾಂಚನ್, ನಾರಾಯಣ ಬಂಗೇರ, ಅಲಂಕಾರ ಸಮಿತಿ ಜಯಕುಮಾರ್, ಸುರೇಶ ಖಾರ್ವಿ, ವಿಜಯ ಮಾಸ್ತರ್ ಅಶೋಕ ಸಾಲಿಯಾನ್, ಚಂದ್ರ ತಿಂಗಳಾಯ, ಸುರೇಶ್ ಕಾಂಚನ್, ಸಲಹಾ ಸಮಿತಿ ಗಣೇಶ ಕುಂದರ್, ಜಗನ್ನಾಥ ಅಮೀನ್, ಅಣ್ಣಪ್ಪ ಕುಂದರ್, ಸತೀಶ್ ೩. ಕುಂದರ್, ಪ್ರಭಾಕರ ಮೆಂಡನ್, ಅಶೋಕ ಬಿ. ಕುಂದರ್, ರಾಘವೇಂದ್ರ ಸುವರ್ಣ, ವಿಜಯ ತಿಂಗಳಾಯ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶೋಕ ಕುಂದರ್, ಸುಬ್ರಹ್ಮಣ್ಯ ಖಾರ್ವಿ, ಸಂತೋಷ ತಿಂಗಳಾಯ, ಜೀವನ್ ಖಾರ್ವಿ, ಜಿತೇಂದ್ರ ಪೂಜಾರಿ, ಸುಧಾಕರ ಪೂಜಾರಿ, ಕಾರ್ತಿಕ್ ಕುಂದರ್, ಆದರ್ಶ ಪೂಜಾರಿ, ಅಂಕಿತ್, ಅಭಿಲಾಷ್ ಅಮೀನ್, ಆಕಾಶ, ವಿವೇಕ, ಚರಣ, ಶ್ರೇಯಸ್, ಪ್ರತಾಪ ಸುವರ್ಣ, ಪ್ರಜ್ವಲ್ ಕರ್ಕೇರ, ಸುರೇಂದ್ರ ಖಾರ್ವಿ, ಸಾಗರ ತಿಂಗಳಾಯ ಆಯ್ಕೆಯಾದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!