spot_img
Thursday, March 19, 2026
spot_img

ಅಂಪಾರು: ಮಣಿಪಾಲ ಆರೋಗ್ಯ ಕಾರ್ಡು ಮೇಳ

ಕುಂದಾಪುರ: ಮಣಿಪಾಲ ಆರೋಗ್ಯ ಕಾರ್ಡು ನೋಂದಣಿ ಮೇಳ ಜು.11 ಶುಕ್ರವಾರ ಅಂಪಾರು ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ನಡೆಯಿತು.

ಮಣಿಪಾಲ ಆರೋಗ್ಯ ಕಾರ್ಡು ಮೇಳದಲ್ಲಿ ಸುಮಾರು ೧೦೦ಕ್ಕೂ ಅಧಿಕ ಕಾರ್ಡು ನೋಂದಣಿ ನಡೆಯಿತು. ಗ್ರಾಮಸ್ಥರು ಸ್ವಯಪ್ರೇರಿತವಾಗಿ ಬಂದು ಮಣಿಪಾಲ ಹೆಲ್ತ್ ಕಾರ್ಡು ಮಾಡಿಸಿಕೊಂಡರು ಎಂದು ಪ್ರತಿನಿಧಿ ರಕ್ಷತ್ ಕುಮಾರ್ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!