spot_img
Monday, March 16, 2026
spot_img

ಮೈಸೂರು ರಂಗಾಯಣದ ವನರಂಗದಲ್ಲಿ ‘ತೆಕ್ಕಟ್ಟೆ ಯಶಸ್ವಿ’ ಮಕ್ಕಳು

ಮೈಸೂರು: ಕರಾವಳಿಯ ರಂಗ ಸೊಗಡು ಯಕ್ಷಗಾನ ಉಡುಗೆಗಳು ಕಲಾ ಪ್ರಕಾರಗಳಲ್ಲಿಯೇ ಶ್ರೀಮಂತವಾದದ್ದು. ಅದರಲ್ಲಿಯೂ ಮಕ್ಕಳು ರಂಗದಲ್ಲಿ ಅಭಿನಯಿಸುವಾಗ ಮಕ್ಕಳೆನಿಸದೇ ಇದ್ದದ್ದು ಸೋಜಿಗ. ಕೃಷ್ಣಾರ್ಜುನರಾಗಿ, ಸುಭದ್ರೆ-ರುಕ್ಮಿಣಿಯಾಗಿ, ಭೀಮ-ದಾರುಕರಾಗಿ, ಅಭಿಮನ್ಯುವಾಗಿಯೇ ಕಂಡು ಪ್ರೇಕ್ಷಕರಿಗೆ ಸಿಹಿ ಕಹಿಯಾಗಿ ಉಣಿಸಿ ಗೆದ್ದು ವಿಜೃಂಬಿಸಿದರು. ಇದು ಕರಾವಳಿಯ ಯಕ್ಷಗಾನದ ವಿಷೇಶ ಎಂದು ಮೈಸೂರು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಬಹುರೂಪಿ ನಾಟಕೋತ್ಸವದಲ್ಲಿ ತಂಡವನ್ನು ಗೌರವಿಸಿ ನುಡಿದರು.

ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ಮಕ್ಕಳ ಯಕ್ಷಗಾನ ಕೃಷ್ಣಾರ್ಜುನರ ಕಾಳಗ ಮೈಸೂರು ರಂಗಾಯಣದ ವನರಂಗದಲ್ಲಿ ಬಹುರೂಪಿ ನಾಟಕೋತ್ಸವದಲ್ಲಿ ಸಿನ್ಸ್ 1999 ಶ್ವೇತಯಾನ-99 ಕಾರ್ಯಕ್ರಮದಲ್ಲಿ ಜನವರಿ 16ರಂದು ಪ್ರದರ್ಶನದ ಬಳಿಕ ತಂಡವನ್ನು ಗೌರವಿಸಿ ತಿಪಟೂರು ಮಾತನ್ನಾಡಿದರು.

ರಂಗ ನಿರ್ದೇಶಕ ಪ್ರಸನ್ನ, ಭಾಗವತ ಲಂಬೋದರ ಹೆಗಡೆ, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಚರಿತಾ ಭಾರದ್ವಾಜ್, ಶ್ರೀಷ ಭಟ್ ತೆಕ್ಕಟ್ಟೆ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!