Tuesday, October 22, 2024

ಜೆಸಿ‌ಐ ಕುಂದಾಪುರ ಸಿಟಿ ಅಧ್ಯಕ್ಷರಾಗಿ ಮೊಹಮ್ಮದ್ ಸಲೀಮ್ ತೆಕ್ಕಟ್ಟೆ ಆಯ್ಕೆ

ಕುಂದಾಪುರ: ಜೆಸಿ‌ಐ ಕುಂದಾಪುರ ಸಿಟಿಯ 2025ರ ಸಾಲಿನ ಅಧ್ಯಕ್ಷರಾಗಿ ತೆಕ್ಕಟ್ಟೆಯ ಮೊಹಮ್ಮದ್ ಸಲೀಮ್ ಅವಿರೋಧವಾಗಿ ಆಯ್ಕೆಯಾದರು.

ಜೆಸಿ‌ಐ ಕುಂದಾಪುರ ಸಿಟಿ ನಿಕಟ ಪೂರ್ವ ಅಧ್ಯಕ್ಷರಾದ ಡಾ.ಸೋನಿ ಡಿ ಕೋಸ್ಟ ನೂತನ ಅಧ್ಯಕ್ಷರ ಘೋಷಣೆ ಮಾಡಿದರು.

ಜೆಸಿ‌ಐ ಕುಂದಾಪುರ ಸಿಟಿಯ ಲೇಡಿ ಜೇಸಿ ಸಂಯೋಜಕರಾಗಿ ಶೈಲ ಲೂಯ್ಸ್ ಆಯ್ಕೆಯಾದರು.

ಈ ಸಂದರ್ಭದಲ್ಲಿ ಜೆಸಿ‌ಐ ಕುಂದಾಪುರ ಸಿಟಿಯ ಅಧ್ಯಕ್ಷ ರಾದ ರಾಘವೇಂದ್ರ ಕುಲಾಲ್ ಹೆಮ್ಮಾಡಿ, ಸ್ಥಾಪಕ ಅಧ್ಯಕ್ಷರಾದ ಹುಸೇನ್ ಹೈಕಾಡಿ, ಪೂರ್ವ ಅಧ್ಯಕ್ಷರಾದ ನಾಗೇಶ್ ನಾವಡ, ಚಂದ್ರಕಾಂತ್, ವಿಜಯ ಭಂಡಾರಿ, ಜೇಸಿರೇಟ್ ಶೈಲಾ ಇನ್ನಿತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!