Tuesday, October 22, 2024

ಗಂಗೊಳ್ಳಿ ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್ ಲೈಟ್ ಹೌಸ್: ಅಧ್ಯಕ್ಷರಾಗಿ ಚಂದ್ರ ಕೆ. ಖಾರ್ವಿ ಆಯ್ಕೆ

ಗಂಗೊಳ್ಳಿ : ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್ ಲೈಟ್ ಹೌಸ್ ಗಂಗೊಳ್ಳಿ ಇದರ 2024-25ರ ಸಾಲಿನ ನೂತನ ಅಧ್ಯಕ್ಷರಾಗಿ ಚಂದ್ರ ಕೆ. ಖಾರ್ವಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಕಿರಣ್ ಖಾರ್ವಿ, ಕಾರ್ಯದರ್ಶಿಯಾಗಿ ಮಡಿ ಚೇತನ್ ಖಾರ್ವಿ, ಜೊತೆ ಕಾರ್ಯದರ್ಶಿಯಾಗಿ ವಾಸು ಖಾರ್ವಿ, ಕ್ರೀಡಾ ಕಾರ್ಯದರ್ಶಿಯಾಗಿ ಎಂ.ಸತೀಶ ಖಾರ್ವಿ, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಎಂ. ರಾಘವೇಂದ್ರ ಖಾರ್ವಿ ಮತ್ತು ಅನಿಲ ಖಾರ್ವಿ, ಕೋಶಾಧಿಕಾರಿಯಾಗಿ ಬಿ. ನಾಗರಾಜ ಖಾರ್ವಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಎಂ. ಮಣಿಕಂಠ ಖಾರ್ವಿ, ಸಲಹೆಗಾರರಾಗಿ ಮಡಿ ಗೋಪಾಲ ಖಾರ್ವಿ, ಮಡಿ ಪಾಂಡುರಂಗ ಖಾರ್ವಿ ಹಾಗೂ ಮಂಜುನಾಥ ಪಟೇಲ್, ಸದಸ್ಯರಾಗಿ ಬಿ. ರಾಘವೇಂದ್ರ ಖಾರ್ವಿ ಹಾಗೂ ಇತರರು ಆಯ್ಕೆಯಾದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!