spot_img
Saturday, December 7, 2024
spot_img

ಗಂಗೊಳ್ಳಿ ವಲಯ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ವತಿಯಿಂದ ಸಮುದ್ರ ಪೂಜೆ

ಗಂಗೊಳ್ಳಿ: ಪ್ರತಿ ವರ್ಷವೂ ಮಳೆಗಾಲದ ಋತುವಿನ ಮೀನುಗಾರಿಕೆಯ ಆರಂಭದಲ್ಲಿ ಸಾಂಪ್ರದಾಯಾದಂತೆ ಶ್ರೀ ವರಾಹ ಮಹಾರಾಜ ದೇವಸ್ಥಾನದಲ್ಲಿ ಪೂಜೆ, ಅರಮದೇವಸ್ಥಾನ. ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನ, ಶ್ರೀ ಬೊಬ್ಬರ್ಯ ದೇವಸ್ಥಾನ. ಹಾಗೂ ಮಡಿ ಲೈಟ್ ಹೌಸ್ ಶ್ರೀ ಕೋಟೆಜಟ್ಟಿಗೇಶ್ವರ ದೇವಸ್ಥಾನದಲ್ಲಿ ಗಂಗೊಳ್ಳಿ ವಲಯ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ವತಿಯಿಂದ ಸಾಮೂಹಿಕವಾಗಿ ಪ್ರಾರ್ಥನೆ ಹಾಗೂ ಸಮುದ್ರ ಪೂಜೆ. (ಗಂಗೆ ಪೂಜೆ) ನೆರವೆರಿಸಲಾಯಿತು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!