Sunday, September 8, 2024

Chenab Rail Bridge | Photos | ಜಗತ್ತಿನ ಅತ್ಯಂತ ಎತ್ತರದ ಚೆನಾಬ್‌ ರೈಲ್ವೇ ಬ್ರಿಡ್ಜ್‌ ನಲ್ಲಿ ಪ್ರಾಯೋಗಿಕ ರೈಲು ಸಂಚಾರ ಯಶಸ್ವಿ !

ಭಾರತದ ರೈಲ್ವೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಿಸಿರುವ ಜಗತ್ತಿನ ಅತ್ಯಂತ ಎತ್ತರದ ಚೆನಾಬ್‌ ರೈಲ್ವೇ ಬ್ರಿಡ್ಜ್‌ ನಲ್ಲಿ ನಡೆಸಲಾದ ಮೆಮು ರೈಲಿನ ಪ್ರಾಯೋಗಿಕ ಸಂಚಾರ.
ರಂಬಾನ್‌ ಜಿಲ್ಲೆಯ ಸಂಗಲದಾನ್‌ ಹಾಗೂ ರಿಯಾಸಿ ನಡುವೆ ಇರುವ 46 ಕಿ.ಮೀ ಉದ್ದದ ವಿದ್ಯುತ್‌ ಮಾರ್ಗದಲ್ಲಿ ಗಂಟೆಗೆ 40 ಕಿ. ಮೀ ವೇಗದಲ್ಲಿ ಎಂಟು ಬೋಗಿಗಳಿರುವ ಮೆಮು ರೈಲಿನ ಯಶಸ್ವಿ ಸಂಚಾರ.
ಜಮ್ಮು ಕಾಶ್ಮೀರದಲ್ಲಿರುವ ಜಗತ್ತಿನ ಅತಿ ಎತ್ತರದ ರೈಲ್ವೇ ಬ್ರಿಡ್ಜ್‌ ನಲ್ಲಿ ಯಶಸ್ವಿ ಮೆಮು ರೈಲಿನ ಸಂಚಾರ.
ಮೆಮು ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿ.
ಪ್ರಾಯೋಗಿಕ ಸಂಚಾರದಲ್ಲಿದ್ದ ಮೆಮು ರೈಲಿನ ಚಿತ್ರ.
ಜಗತ್ತಿನ ಅತಿ ಎತ್ತರದ ರೈಲ್ವೇ ಬ್ರಿಡ್ಜ್‌ ನ ಮನಮೋಹಕ ದೃಶ್ಯ.
ಚೆನಾಬ್‌ ರೈಲ್ವೇ ಬ್ರಿಡ್ಜ್‌ : ಡ್ರೋನ್‌ ಕ್ಯಾಮೆರಾ ಮೂಲಕ ತೆಗೆದ ವಿಸ್ಮಯಕಾರಿ ಚಿತ್ರ.
ಚೆನಾಬ್‌ ರೈಲ್ವೇ ಬ್ರಿಡ್ಜ್‌ ನ ನಿರ್ಮಾಣ ಹಂತದ ಚಿತ್ರ.

ನಿರ್ಮಾಣ ಹಂತದಲ್ಲಿರುವ ಜಗತ್ತಿನ ಅತ್ಯಂತ ಎತ್ತರದ ಚೆನಾಬ್‌ ರೈಲ್ವೇ ಬ್ರಿಡ್ಜ್.‌

ಚಿತ್ರ ಕೃಪೆ : ಪಿಟಿಐ ಸುದ್ದಿ ಸಂಸ್ಥೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!