spot_img
Wednesday, January 22, 2025
spot_img

ಎಸ್.ಎಸ್.ಎಲ್.ಸಿ: ದೀಕ್ಷಾ ವಿ.ಕಾಮತ್ 8ನೇ Rank

ಗಂಗೊಳ್ಳಿ : ಗಂಗೊಳ್ಳಿಯ ಎಸ್.ವಿ.ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ದೀಕ್ಷಾ ವಿ.ಕಾಮತ್ ಅವರು ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ರಲ್ಲಿ 618 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 8ನೇ RANK ಪಡೆದಿದ್ದಾರೆ.

ಸಂಸ್ಕøತ- 125, ಇಂಗ್ಲೀಷ್-99, ಕನ್ನಡ-100, ಗಣಿತ-96, ವಿಜ್ಞಾನ-100, ಮತ್ತು ಸಮಾಜ ವಿಜ್ಞಾನದಲ್ಲಿ 98 ಅಂಕ ಪಡೆದಿದ್ದಾಳೆ. ಈಕೆ ಗಂಗೊಳ್ಳಿಯ ವಿವೇಕಾನಂದ ಕಾಮತ್ ಮತ್ತು ಸೌಭಾಗ್ಯಲಕ್ಷ್ಮೀ ವಿ.ಕಾಮತ್ ಅವರ ಪುತ್ರಿ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!