spot_img
Wednesday, April 1, 2026
spot_img

ರಾಜ್ಯದ ಮೊದಲನೇ ಹಂತದ ಲೋಕಸಭಾ ಚುನಾವಣೆ : ಕ್ಷೇತ್ರವಾರು ಲಿಂಗ ಆಧಾರಿತ ಮತಪ್ರಮಾಣದ ಮಾಹಿತಿ !

ಜನಪ್ರತಿನಿಧಿ (ಬೆಂಗಳೂರು) : ಏಪ್ರಿಲ್ 26 ರಂದು ರಾಜ್ಯದ 14 ಕ್ಷೇತ್ರಗಳಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಎಷ್ಟು ಪ್ರಮಾಣದಲ್ಲಿ ಮತದಾನ ನಡೆದಿದೆ ಎಂದು ಕೇಂದ್ರ ಚುನಾವಣಾ ಆಯೋಗ ಇಂದು(ಗುರುವಾರ) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಕ್ಷೇತ್ರದಲ್ಲಿರುವ ಒಟ್ಟು ಪುರುಷರು, ಮಹಿಳೆಯರು ಹಾಗೂ ಇತರರು ಎಷ್ಟು ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ ಎಂದು ಶೇಕಡಾರು ಮಾಹಿತಿಯನ್ನು ನೀಡಿದೆ. ಆ ಮಾಹಿತಿ ಈ ಕೆಳಕಂಡಂತಿದೆ.

ರಾಜ್ಯದ ಮೊದಲನೇ ಹಂತದಲ್ಲಿ ನಡೆದ ಚುನಾವಣೆಯ ಮತ ಪ್ರಮಾಣ :

ಬೆಂಗಳೂರು ಕೇಂದ್ರ – 53.31%(ಪುರುಷರು), 54.87%(ಮಹಿಳೆಯರು), 18.20% (ಇತರರು)

ಬೆಂಗಳೂರು ಉತ್ತರ – 53.52% (ಪುರುಷರು), 55.45% (ಮಹಿಳೆಯರು), 18.54% (ಇತರರು)

ಬೆಂಗಳೂರು ಗ್ರಾಮಾಂತರ – 67.60% (ಪುರುಷರು) 69.03 (ಮಹಿಳೆಯರು), 19.38%(ಇತರರು)

ಬೆಂಗಳೂರು ದಕ್ಷಿಣ – 52.24%(ಪುರುಷರು), 54.17%(ಮಹಿಳೆಯರು), 12.50%(ಇತರರು)

ಚಾಮರಾಜನಗರ – 77.73%(ಪುರುಷರು),  75.93%(ಮಹಿಳೆಯರು), 28.97% (ಇತರರು)

ಚಿಕ್ಕಬಳ್ಳಾಪುರ – 77.92% (ಪುರುಷರು), 76.11%(ಮಹಿಳೆಯರು), 30.83%(ಇತರರು)

ಚಿತ್ರದುರ್ಗ – 74.39%(ಪುರುಷರು), 72.22%(ಮಹಿಳೆಯರು), 37.50% (ಇತರರು)

ದಕ್ಷಿಣ ಕನ್ನಡ – 76.90% (ಪುರುಷರು), 78.19%(ಮಹಿಳೆಯರು), 24.68%(ಇತರರು)

ಹಾಸನ – 77.97% (ಪುರುಷರು), 77.39%(ಮಹಿಳೆಯರು), 23.26(ಇತರರು)

ಕೋಲಾರ – 79.75% (ಪುರುಷರು), 76.84% (ಮಹಿಳೆಯರು), 32.23% (ಇತರರು)

ಮಂಡ್ಯ – 82.24%(ಪುರುಷರು),  81.12%(ಮಹಿಳೆಯರು), 26.19% (ಇತರರು)

ಮೈಸೂರು – 71.38% (ಪುರುಷರು), 69.90% (ಮಹಿಳೆಯರು), 20.65%(ಇತರರು)

ತುಮಕೂರು – 79.35% (ಪುರುಷರು), 76.80% (ಮಹಿಳೆಯರು), 25.68% (ಇತರರು)

ಉಡುಪಿ ಚಿಕ್ಕಮಗಳೂರು – 77.40% (ಪುರುಷರು), 76.91%(ಮಹಿಳೆಯರು), 18.92% (ಇತರರು)

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!