Saturday, October 12, 2024

ಲಯನ್ಸ್ ಉಪ ಗವರ್ನರ್ ಆಗಿ ರಾಜೀವ್ ಕೋಟ್ಯಾನ್ ಆಯ್ಕೆ

ಕುಂದಾಪುರ: ರಾಜ್ಯದ ಕಂದಾಯ ಜಿಲ್ಲೆಗಳಾದ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಉಡುಪಿ ಜಿಲ್ಲೆಯನ್ನೊಳಗೊಂಡ ಲಯನ್ಸ್ ಜಿಲ್ಲೆ 317c ಯ 2024-25ನೇ ಸಾಲಿಗೆ ದ್ವಿತೀಯ ಉಪ ಜಿಲ್ಲಾ ಗವರ್ನರ್ ಆಗಿ ಕುಂದಾಪುರ ಸಿಟಿ ಸೆಂಟರ್ ಲಯನ್ಸ್‌ನ ಲಯನ್ ರಾಜೀವ್ ಕೋಟ್ಯಾನ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಲಯನ್ಸ್ ಪ್ರಕಟನೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!