spot_img
Monday, March 23, 2026
spot_img

ಮಹೇಶ ಹೈಕಾಡಿಯವರಿಗೆ ಮಿತ್ರಶ್ರೀ ಪ್ರಶಸ್ತಿ

ಕುಂದಾಪುರ: ಮಣಿಪಾಲದ ಪ್ರತಿಷ್ಠಿತ ಯಕ್ಷ ಕಲಾರಂಗ ಕಲಾ ಸಂಸ್ಥೆಯಾದ ಶ್ರೀಮಿತ್ರ ಯಕ್ಷಗಾನ ಮಂಡಳಿ ಮಣಿಪಾಲ. ಇದರ ಮೂವತ್ತೇಳನೆಯ ಸಾಲಿನ ಸಾಮಾಜಿಕ, ಧಾರ್ಮಿಕ, ಶಿಕ್ಷಣ, ಯಕ್ಷಗಾನ ರಂಗಗಳ ಸಾಧಕರಿಗೆ ನೀಡಲ್ಪಡುವ ದತ್ತಿನಿಧಿ ಪ್ರಶಸ್ತಿಯು ಮಹೇಶ ಹೈಕಾಡಿಯವರಿಗೆ ಸಂದಿದೆ.

ಶಿಕ್ಷಣ ಕ್ಷೇತ್ರದ ಸಾಧಕರಿಗೆ ನೀಡಲ್ಪಡುವ ಪ್ರಶಸ್ತಿಯಾದ ಖ್ಯಾತ ಚಿಂತಕ, ಕೂಡುಗೈ ದಾನಿ ಪರ್ಕಳ ಮಂಜುನಾಥ ಶೆಣೈ ಸ್ಮಾರಕ ದತ್ತಿನಿಧಿ ಪ್ರಶಸ್ತಿಯಾದ “ಮಿತ್ರಶ್ರೀ ಪ್ರಶಸ್ತಿ”ಗೆ ಹೆಬ್ರಿ ಪಾಂಡುರಂಗ ರಮಣ ನಾಯಕ ಅಮೃತ ಭಾರತಿ ವಿದ್ಯಾಲಯದ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿಭಾಗ ಹೆಬ್ರಿ.ಇಲ್ಲಿನ ಉಪಮುಖ್ಯ ಶಿಕ್ಷಕ, ಕನ್ನಡ ಸಹಶಿಕ್ಷಕ ಮಹೇಶ ಹೈಕಾಡಿ ಆಯ್ಕೆ ಆಗಿದ್ದಾರೆ.

ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಕೃಷ್ಣಪುರ ಮಠದ ಜೂನ್ ತಿಂಗಳ 19ನೇ ಭಾನುವಾರ ಉಡುಪಿ ಕೃಷ್ಣಪುರ ಮಠದಲ್ಲಿ ಯಕ್ಷಕಲಾ ರಂಗ ಮಂಡಳಿಯ ವಾರ್ಷಿಕೋತ್ಸವ ಆಚರಣೆ ದಿನ ಪ್ರಶಸ್ತಿ ಪ್ರದಾನ ನಡೆಯಲಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!