spot_img
Wednesday, January 22, 2025
spot_img

ಡೆಡ್ ಲಿಫ್ಟ್‌ನಲ್ಲಿ ಸತೀಶ್ ಖಾರ್ವಿ ನೂತನ ದಾಖಲೆ

ಕುಂದಾಪುರ: ಇತ್ತೀಚೆಗೆ ಕೇರಳದಲ್ಲಿ ನಡೆದ ಅಖಿಲ ಭಾರತ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕುಂದಾಪುರದ ಸತೀಶ ಖಾರ್ವಿ ಅವರು ಡೆಡ್‌ಲಿಫ್ಟ್‌ನಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ.

ಸತೀಶ್ ಖಾರ್ವಿ 3 ಚಿನ್ನ ಚಿನ್ನ ಹಾಗೂ 1 ಬೆಳ್ಳಿ ಜಯಿಸಿದ್ದರೆ, ಡೆಡ್ ಲಿಫ್ಟ್‌ನಲ್ಲಿ 217.05 ಕೆ.ಜಿ ಭಾರ ಎತ್ತುವ ಮೂಲಕ ಈ ಹಿಂದೆ ಕೇರಳದವರು ನಿರ್ಮಿಸಿದ 210 ಕೆ.ಜಿ ಕೆ.ಜಿ ದಾಖಲೆಯನ್ನು ಅಳಿಸಿ, ಹೊಸ ದಾಖಲೆ ನಿರ್ಮಿಸಿದ್ದಾರೆ. ಇವರು ಕುಂದಾಪುರ ನ್ಯೂ ಹರ್ಕ್ಯುಲೆಸ್ ಜಿಮ್‌ನ ವ್ಯವಸ್ಥಾಪಕರಾಗಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!