spot_img
Sunday, March 29, 2026
spot_img

ನಿವೃತ್ತ ಪ್ರಾಧ್ಯಾಪಕ ಕೇಶವ ಮಯ್ಯ ನಿಧನ

ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕ ಮಂಕಿ ಗ್ರಾಮದ ಕೇಶವ ಮಯ್ಯ (80) ಏ.8ರಂದು ನಿಧನರಾದರು.

ಸಂಗೀತ ಪ್ರಿಯರೂ, ಯಕ್ಷಗಾನ ಪ್ರಿಯರೂ ಆಗಿದ್ದ ಮಯ್ಯ ಅವರು ನೂರಾರು ಸಂಖ್ಯೆಯಲ್ಲಿ ಶಾಸ್ತ್ರೀಯ ಸಂಗೀತ, ಯಕ್ಷಗಾನ ಭಾಗವತಿಕೆಯ ಧ್ವನಿ ಮುದ್ರಣ ಹೊಂದಿದ್ದಾರೆ.

ಇವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕೇಶವ ಮಯ್ಯರ ಇಚ್ಛೆಯಂತೆ ಅವರ ಮೃತ ದೇಹ ಕೆ.ಎಂಸಿ.ಗೆ ದಾನ ಮಾಡಲಾಗಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!