Sunday, September 8, 2024

ಸಾಧಮ್ಮ ಶೆಟ್ಟಿ ನಿಧನ

ಕುಂದಾಪುರ: ವಂಡ್ಸೆ ಗ್ರಾಮದ ತೆಂಕೊಡಿಗೆ ನಿವಾಸಿ, ಕೃಷ್ಣಪ್ಪ ಶೆಟ್ಟಿಯವರ ಪತ್ನಿ ಸಾದಮ್ಮ ಶೆಟ್ಟಿ (93ವ) ಎ.7ರಂದು ವಯೋಸಹಜ ಕಾರಣದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!