spot_img
Friday, March 27, 2026
spot_img

ಕುಂದಾಪುರದಲ್ಲಿ ಸಂಭ್ರಮದ ಹೋಳಿ ಹಬ್ಬ ಸಂಪನ್ನ

ಕುಂದಾಪುರ: ಕೊಂಕಣ ಖಾರ್ವಿ ಸಮಾಜದವರ ಅತೀ ದೊಡ್ಡ ಹಬ್ಬವಾದ ಹೋಳಿ ಹಬ್ಬವನ್ನು ಕುಂದಾಪುರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಮಾ.19ರಂದು ಸಂಭ್ರಮದ ಹೋಳಿ ಮೆರವಣಿಗೆ ನಡೆಯಿತು.

ಕುಂದಾಪುರದಲ್ಲಿ ನಡೆಯುವ ಹೋಳಿ ಹಬ್ಬಕ್ಕೆ ವಿಶೇಷ ಮಹತ್ವವಿದ್ದು, ಸಾಂಪ್ರಾದಾಯಿಕ ಪದ್ದತಿಯಂತೆ, ಪರಂಪರಾನುಗತ ನಂಬಿಕೆಯಂತೆ ಕೊಂಕಣ ಖಾರ್ವಿ ಸಮಾಜದವರು ಈ ಹಬ್ಬವನ್ನು ಅದ್ದೂರಿಯಿಂದ ಆಚರಿಸುತ್ತಾರೆ. ಪ್ರತಿಯೊಬ್ಬರು ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಖಾರ್ವಿ ಸಮಾಜದ ದೊಡ್ಡ ಹಬ್ಬವನ್ನಾಗಿ ಹೋಳಿಕಾಮದಹನವನ್ನು ಆಚರಿಸಿ, ಸಂಭ್ರಮ ಪಡುವುದು ಇಲ್ಲಿಯ ವಿಶೇಷ. ಈ ವರ್ಷ ಹೋಳಿ ಸಂಭ್ರಮಕ್ಕೆ ಮತ್ತೆ ಹಿಂದಿನ ಮೆರುಗು ಬಂದಿತ್ತು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!