spot_img
Monday, March 23, 2026
spot_img

ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯ ಅಧಿಕೃತ ಶಾಲೆಗಳ ವಿವರ


ಬೈಂದೂರು: ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿನ ಅನುದಾನಿತ ಪ್ರೌಢ ಶಾಲೆಗಳಾದ ಬೈಂದೂರಿನ ರತ್ತುಬಾಯಿ ಜನತಾ ಪ್ರೌಢಶಾಲೆ, ಹೆಮ್ಮಾಡಿಯ ಜನತಾ ಪ್ರೌಢಶಾಲೆ, ನಾಡ ಗ್ರಗರಿ ಪ್ರೌಢಶಾಲೆ, ಕೊಲ್ಲೂರಿನ ಶ್ರೀ ಮೂಕಾಂಬಿಕಾ ಟೆಂಪಲ್ ಪ್ರೌಢಶಾಲೆ, ಮುದೂರಿನ ಬಾರತ್ ಮಾತಾ ಪ್ರೌಢಶಾಲೆ, ಅನುದಾನಿತ ಪ್ರಾಥಮಿಕ ಶಾಲೆಗಳಾದ, ಮೈಯಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿ ಪ್ರಾ ಶಾಲೆ, ಮುದೂರು ಶ್ರೀ ಮಾತಾ ಹಿರಿಯ ಪ್ರಾಥಮಿಕ ಶಾಲೆ, ಪಡುಕೋಣೆಯ ಸೇಂಟ್‌ ಅಂತೋನಿ ಹಿರಿಯ ಪ್ರಾಥಮಿಕ ಶಾಲೆ, ಗುಡ್ಡೆ‌ಅಂಗಡಿಯ ಸೇಂಟ್ ಅಂತೋನಿ ಕಿರಿಯ ಪ್ರಾಥಮಿಕ ಶಾಲೆ, ಬಂಟ್ವಾಡಿಯ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಆಲೂರು ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆ, ಮೂಡಮುಂದ ಶಾರದ ಹಿರಿಯ ಪ್ರಾಥಮಿಕ ಶಾಲೆ, ಪಡುವರಿಯ ಹೋಲಿಕ್ರಾಸ್ ಹಿರಿಯ ಪ್ರಾಥಮಿಕ ಶಾಲೆ, ತ್ರಾಸಿಯ ಕಲ್ಲಾನಿ ಹಿರಿಯ ಪ್ರಾಥಮಿಕ ಶಾಲೆ, ಗುಲ್ವಾಡಿಯ ಸರ್ವೋದಯ ಹಿರಿಯ ಪ್ರಾಥಮಿಕ ಶಾಲೆ, ಅನುದಾನರಹಿತ ಪ್ರಾಥಮಿಕ ಶಾಲೆಗಳಾದ, ಅರೆಶಿರೂರಿನ ಶ್ರೀ ಮೂಕಾಂಬಿಕ ಟೆಂಪಲ್ ಪ್ರೌಢಶಾಲೆ, ಬೀಸೀನಪಾರೆಯ ಶ್ರೀ ಮೂಕಾಂಬಿಕ ಟೆಂಪಲ್ ಪ್ರೌಢಶಾಲೆ, ಕೊಡ್ಲಾಡಿಯ ಶ್ರೀ ಮೂಕಾಂಬಿಕ ಟೆಂಪಲ್ ಪ್ರೌಢಶಾಲೆ, ಮಾವಿನಕಟ್ಟೆಯ ಶ್ರೀ ಮೂಕಾಂಬಿಕ ಟೆಂಪಲ್ ಪ್ರೌಢಶಾಲೆ, ಹೊಸೂರಿನ ಶ್ರೀ ಮೂಕಾಂಬಿಕ ಟೆಂಪಲ್ ಪ್ರೌಢಶಾಲೆ, ಕಂಬದಕೋಣೆಯ ಸಂದೀಪನ ಆಂಗ್ಲ ಮಾಧ್ಯಮ ಶಾಲೆ, ಬೈಂದೂರಿನ ಹೆಚ್.ಎಮ್.ಎಮ್.ಎಸ್‌ಆಂಗ್ಲ ಮಾಧ್ಯಮ ಶಾಲೆ, ಉಪ್ಪುಂದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ನಾವುಂದದ ಶುಭದ ಆಂಗ್ಲ ಮಾಧ್ಯಮ ಶಾಲೆ, ಶಿರೂರಿನ ತೌಹೀದ್ ಪಬ್ಲಿಕ್ ಸ್ಕೂಲ್, ತಲ್ಲೂರು ಜಯರಾಣಿ, ಪಡುವರಿ ಹೋಲಿ ಕ್ರಾಸ್‌ ಆಂಗ್ಲಮಾಧ್ಯಮ ಶಾಲೆ, ಬೈಂದೂರು ಸೌಖ್ಯ, ಶಿರೂರು ಸ್ಥಿರಾಸ್ತೆ ಮುಸ್ತಕೀಮ್, ಹೊಸಾಡು ಸತ್ಯಸಾಯಿ ಹಿರಿಯ ಪ್ರಾಥಮಿಕ ಶಾಲೆ, ತ್ರಾಸಿಯ ಢಾನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆ, ಬೈಂದೂರಿನ ಸೇಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆ, ಶಿರೂರಿನ ಗ್ರೀನ್‌ವ್ಯಾಲಿ ನ್ಯಾಷನಲ್ ಸ್ಕೂಲ್, ಮಾವಿಮನೆಯ ಶ್ರೀ ಮೂಕಾಂಬಿಕ ಶಾಲೆ, ಹಟ್ಟಿಯಂಗಡಿಯ ಶ್ರೀ ಸಿದ್ದಿವಿನಾಯಕ ವಸತಿ ಶಾಲೆ, ಜಡ್ಕಲ್‌ನ ಸಿಕ್ರೇಟ್ ಹಾರ್ಟ ಪಬ್ಲಿಕ್ ಸ್ಕೂಲ್, ಶಿರೂರಿನ ಜ್ಞಾನದ ಆಂಗ್ಲ ಮಾಧ್ಯಮ ಶಾಲೆ, ಅತ್ರಾಡಿಯ ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆ, ಈ ಶಾಲೆಗಳ ಪಟ್ಟಿಯನ್ನು ಹೊರತು ಪಡಿಸಿ ಬೇರೆ ಯಾವುದೇ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡಿದರೆ ಶಿಕ್ಷಣ ಇಲಾಖೆಯು ಹೊಣೆಗಾರರಾಗಿರುವುದಿಲ್ಲ ಎಂದು ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!