spot_img
Wednesday, April 1, 2026
spot_img

ರಾಷ್ಟ್ರಮಟ್ಟದ ಐ.ಐ.ಎಸ್.ಇ.ಆರ್ ಪ್ರವೇಶ ಫಲಿತಾಂಶ | ಜ್ಞಾನಸುಧಾದ 7 ವಿದ್ಯಾರ್ಥಿಗಳಿಗೆ ಜನರಲ್ ಮೆರಿಟ್‍ನಲ್ಲಿ ಸಾವಿರದೊಳಗಿನ Rank

ಕಾರ್ಕಳ : ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸುವ ಐ.ಐ.ಎಸ್.ಇ.ಆರ್ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 7 ವಿದ್ಯಾರ್ಥಿಗಳಿಗೆ ಜನರಲ್ ಮೆರಿಟ್‍ನಲ್ಲಿ ಸಾವಿರದೊಳಗಿನ ರ್ಯಾಂಕುಗಳು ಬಂದಿದ್ದು, ಸಂಸ್ಥೆಯ ವಿದ್ಯಾರ್ಥಿ ಸರ್ವಜಿತ್ ಕೆ.ಆರ್ ಜನರಲ್ ಮೆರಿಟ್ ವಿಭಾಗದಲ್ಲಿ 90ನೇ Rank ತನ್ನದಾಗಿಸಿಕೊಂಡಿದ್ದಾರೆ.
ಸರ್ವಜಿತ್ ಕೆ.ಆರ್ 90ನೇ Rank, ಆಕಾಶ್ ಎಚ್. ಪ್ರಭು 312ನೇ Rank(ಕೆಟಗರಿಯಲ್ಲಿ 42ನೇ Rank), ತನ್ಮಯ್ ಜಿ.ಎಸ್ 383ನೇ Rank, ಆಕಾಶ್ ಡಿ 480ನೇ Rank (ಕೆಟಗರಿಯಲ್ಲಿ 17ನೇ Rank), ಸಿದ್ದಾರ್ಥ್ ಎ. 754ನೇ Rank (ಕೆಟಗರಿಯಲ್ಲಿ 120ನೇ Rank), ಸತೀಶ್ ಶ್ರೀಶೈಲ ಕರಗನ್ನಿ 931ನೇ Rank (ಕೆಟಗರಿಯಲ್ಲಿ 159ನೇ Rank), ವಿಶ್ವಾಸ್ ಆರ್ ಆತ್ರೇಯಾಸ್ 986ನೇRank, ಮನೋಜ್ ಎಸ್ ಎ 1408ನೇ Rank, ಅಭಿರಾಮ್ ತೇಜ ಪೆರಾ 1489ನೇ Rank, ಚಿಂತನ್ ಜೆ, ಮೆಘವತ್ 1530ನೇ Rank (ಕೆಟಗರಿಯಲ್ಲಿ 48ನೇ Rank), ಪ್ರಣವ್‍ಎನ್. ಮಾಲಗಿಮನೆ 1566ನೇ Rank, ಗೌರವ್ ಹರೀಶ್ ನಾಯಕ್ 2597ನೇ Rank, ಹರ್ಷಿತ್ 3474ನೇ Rank, ವಿಷ್ಣು ಜಿ ನಾಯಕ್ 4299ನೇ Rank, ಆಸ್ತಿ ಶೆಟ್ಟಿ 4765ನೇ Rank (ಕೆಟಗರಿಯಲ್ಲಿ 285ನೇ Rank), ಸೃಷ್ಠಿ 4998 Rank, ವಿನುತ್ ನಾಯ್ಕವಾಡಿ 5509ನೇ Rank (ಕೆಟಗರಿಯಲ್ಲಿ 1210ನೇ Rank, ಪ್ರತೀಕ್ ನಾಯಕ್ 5738ನೇ Rank, ಮನ್ಮಿತ್ ಶೆಟ್ಟಿ ಎನ್. ವೈ 8833ನೇ Rank (ಕೆಟಗರಿಯಲ್ಲಿ 2131ನೇ Rank), ನೂತನ್ ಸಿ 9141ನೇ Rank, ವೃಷಭ್ ಅಮಟೆ 13025ನೇ Rank, ಅಂಕಿತಾ ಎ ನಾಯಕ್ 16985ನೇ Rank, ಸೂರ್ಯಕೋಟಿ ಸುನಿಲ್ ಸಾಲುಂಕೆ 19256ನೇ Rank, ಚಿನ್ಮಯೀ ಎನ್. ಬಿ 33147ನೇ Rank ಪಡೆದಿದ್ದಾರೆ.
ಈ ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!