spot_img
Tuesday, March 17, 2026
spot_img

ಕುಂದಾಪುರ ರೋಜರಿ ಕೋ-ಆಪರೇಟಿವ್ ಸೊಸೈಟಿಯ ತಂಡ ಕೊಡಗು ಡಿ.ಸಿ.ಸಿ.ಸಿ. ಬ್ಯಾಂಕ್ ಅಧ್ಯಯನ ಪ್ರವಾಸ

ಕುಂದಾಪುರ: ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ೧೫ ನಿರ್ದೇಶಕರ ತಂಡವು ಕೊಡಗು ಕೆ.ಡಿ.ಸಿ.ಸಿ.ಸಿ. ಬ್ಯಾಂಕ್‌ಗೆ ಅಧ್ಯಯನ ಪ್ರವಾಸವನ್ನು ಕೈಗೊಂಡಿದೆ. ಈ ಸಂದರ್ಭದಲ್ಲಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರವೀಣ್ ನಾಯಕ್ ಅವರು ಬ್ಯಾಂಕಿನ ಕಾರ್ಯನಿರ್ವಹಣೆ, ಮತ್ತು ಸಾಧನೆಗಳನ್ನು ವಿವರಿಸಿದರು. ಕೆ.ಡಿ.ಸಿ.ಸಿ.ಸಿ. ಬ್ಯಾಂಕ್‌ನ ಮಹಾಪ್ರಬಂಧಕರಾದ ಜಿ ಎಂ ಬೋಜಮ್ಮ ಸಂಸ್ಥೆಯ ಇತಿಹಾಸ ಮತ್ತು ಸಕ್ರೀಯತೆಗಳ ಕುರಿತು ಅಧ್ಯಯನಾರ್ಥಿಗಳಿಗೆ ವಿವರಿಸಿದರು.

ರೋಜರಿ ಕ್ರೇಡಿಟ್ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕ ವಿಲ್ಸನ್ ಡಿಸೋಜ, ರೋಜರಿ ಸೊಸೈಟಿಯ ಸಂಕ್ಷಿಪ್ತ ಪರಿಚಯ ನೀಡಿ, ಸಂಸ್ಥೆಯ ಆಶಯ ಯೋಜನೆಯನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ರೋಜರಿ ಕ್ರೇಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಜಾನ್ಸನ್ ಡಿ ಆಲ್ಮೇಡಾ ಅವರು ಕೆ.ಡಿ.ಸಿ.ಸಿ.ಸಿ. ಬ್ಯಾಂಕ್‌ನ ಉತ್ತಮ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಿ‌ಇ‌ಒ ಶ್ರೀಮತಿ ಮೇಬಲ್ ಅಲ್ಮೇಡಾ ಅವರು ರೋಜರಿ ಸೊಸೈಟಿಯ ಇತಿಹಾಸ ಮತ್ತು ಪ್ರಮುಖ ಚಟುವಟಿಕೆಗಳನ್ನು ವಿವರವಾಗಿ ವಿವರಿಸಿ, ಸಂಸ್ಥೆಯ ಸಾಧನೆಗಳನ್ನು ಹಂಚಿಕೊಂಡರು.

ಈ ಅಧಿವೇಶನದಲ್ಲಿ ಕೆ.ಡಿ.ಸಿ.ಸಿ.ಸಿ. ಬ್ಯಾಂಕ್‌ನ ಸಹ ಮಹಾಪ್ರಬಂಧಕರು ಮತ್ತು ಎಲ್ಲಾ ಉಪ ಮಹಾಪ್ರಬಂಧಕರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!