spot_img
Wednesday, April 1, 2026
spot_img

‘ಹೊಸಬದುಕು’ ಅನಾಥಶ್ರಮಕ್ಕೆ ವಾಟರ್ ಹಿಟರ್ ಕೊಡುಗೆ

ಸಾಸ್ತಾನ: ಸಮಾಜ ಸೇವಕ ವಿನಯಚಂದ್ರ ಸಾಸ್ತಾನ ಇವರ ನೇತೃತ್ವದ ‘ಹೊಸಬದುಕು’ ಅನಾಥಶ್ರಮ ಇಲ್ಲಿಗೆ ಸಮಾಜ ಸೇವಕ ಕಾರ್ಕಡ ಗೆಳಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ಇವರು ಸುಮಾರು 12ಸಾವಿರದ ಮೌಲ್ಯದ ವಾಟರ್ ಹಿಟರ್ ಅನ್ನು ಆಶ್ರಮಕ್ಕೆ ನೀಡಿದರು.

ಇದನ್ನು ಸೋಮವಾರ ಆಶ್ರಮದ ಮುಖ್ಯಸ್ಥ ವಿನಯಚಂದ್ರ ಸಾಸ್ತಾನ ಇವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಆಶ್ರಮದ ನಿರ್ದೇಶಕಿ ರಾಜಶ್ರೀ ವಿನಾಯಚಂದ್ರ ಮತ್ತಿತರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!