spot_img
Monday, March 16, 2026
spot_img

ಚಿತ್ರ ಕಾವ್ಯ : ಒಲವು ಹೊಳೆವ ಬೆಳಕನ್ನು ರಮಿಸುವ ದೀಪಾವಳಿ !


ನನ್ನೊಳಗೆ ನೀನು ಸದಾ ಹುಟ್ಟುವ ಬೆಳಕು. ʼದೀಪಾವಳಿʼ ಎಂಬ ನಿರ್ದಿಷ್ಟತೆಯನ್ನು ನಾನು ಪೂರ್ತಿಯಾಗಿ ಒಪ್ಪಲ್ಲ !


ಹಣತೆಗಳು ನಿನ್ನ ಪ್ರೀತಿಯ ಅನುವಾದವಷ್ಟೇ !


ಒಲವೆಂದರೇ, ನಿನ್ನೊಳಗೆ ನೆಲೆನಿಲ್ಲಲು ಸದಾ ಬೆಳಗುವ ಹಣತೆ !


ನೀನು ಹಣತೆಯ ಬೆಳಕು ಹೀರಿದ ಒಲವು !


ಬೆಳಕು ದೀಪಾವಳಿಯ ಅಕ್ಕರೆಯ ಹೊಳಪು !


ಬೆಳಕು ನಿನ್ನ ಸಂಗಾತದ ಮೈತ್ರಿ !


ಒಲವನ್ನು ಆರಾಧಿಸುವ ನಸೀಬು ಬೆಳಕನ್ನು ಹಿಡಿದ ಹಣತೆಗಷ್ಟೇ ಇದೆ !


ಬೆಳಕಿನ ಮೋಹ, ಇರುಳಿನ ದಾಹ ಎರಡೂ ಇಷ್ಟಕಾಲದ ಸಂಪ್ರೀತಿ.


ಪ್ರೀತಿ ನಿನ್ನೆದೆ ಅಲಂಕರಿಸಿದ ಹೊತ್ತಿಗೆ ಹಣತೆ ಬೆಳಗಿದೆ !


ಒಲವು ಬೆಳಕಿನ ಮೋಹ !


ಬೆಳಕೆಂದರೇನು ? ತನುಮನ ತೆಳು ಸೆಳಕಿನಲ್ಲಿ ಬೇಯುವ ಹದ !


ಈ ಬೆಳಕಿನಲ್ಲಿ ಪ್ರಫುಲ್ಲ ಕಡಲಿನ ಮೊರೆತವಿದೆ ಕೇಳು !

ಚಿತ್ರಗಳು : ವಿಶ್ವನಾಥ್‌ ಮುನ್ನಾ (ಛಾಯಾ ಸ್ಟೂಡಿಯೋ, ಕುಂದಾಪುರ)
ಚಿತ್ರಕಾವ್ಯ ಬರಹ : ಶ್ರೀರಾಜ್‌ ವಕ್ವಾಡಿ
ಚಿತ್ರದಲ್ಲಿರುವ ರೂಪದರ್ಶಿಗಳು : ರಕ್ಷಿತಾ ಆಚಾರ್ಯ, ಕುಂದಾಪುರ ಮತ್ತು ಬ್ರಾಹ್ಮೀ ಬಳ್ಕೂರು

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!