spot_img
Wednesday, January 22, 2025
spot_img

ಕುಂದಾಪುರ: ಕದಂಬ ಸೌಹಾರ್ದ ಸಹಕಾರಿ ನೂತನ ಶಾಖೆಯ ಉದ್ಘಾಟನೆ

ಕುಂದಾಪುರ: ಕುಂದಾಪುರದ ಶ್ರೀ ಸಾಯಿ ಸೆಂಟರ್ ಎರಡನೇ ಮಹಡಿಯ ಅಂತಸ್ತಿನ ಕಟ್ಟಡದಲ್ಲಿ ಕದಂಬ ಸೌಹಾರ್ದ ಸಹಕಾರಿ ಸಂಘ ಇದರ ನೂತನವಾದ 10ನೇ ಶಾಖೆಯ ಉದ್ಘಾಟನೆ ನಡೆಯಿತು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ದೀಪವನ್ನು ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಅನಂತ್ ಕುಮಾರ್ ಹೆಗಡೆ, ಕುಂದಾಪುರ ಪುರಸಭಾ ಅಧ್ಯಕ್ಷ ಮೋಹನ್ ದಾಸ್ ಶೆಣೈ, ಎಸ್.ಎನ್.ಪಡಿಯಾರ್, ಅರುಣ್ ಪಡಿಯರ್, ಸಂಘಟನೆಯ ಪ್ರಮುಖ್ ಸುಬ್ರಮಣ್ಯ ಹೊಳ್ಳ, ಪುರಸಭಾ ಸದಸ್ಯ ಸಂತೋಷ್ ಶೆಟ್ಟಿ, ಗಣಪತಿ ಭಟ್, ಶಾಖಾ ಪ್ರಬಂಧಕರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!