spot_img
Wednesday, April 1, 2026
spot_img

ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಫ್: ಅರ್ನೋನ್ ಡಿ‌’ಅಲ್ಮೇಡಾಗೆ ಚಿನ್ನ

ಕುಂದಾಪುರ: ಆಗಸ್ಟ್ 4ರಂದು ಶಿವಮೊಗ್ಗದಲ್ಲಿ ನಡೆದ ಓಪನ್ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಫ್ -2024ರಲ್ಲಿ ಕುಂದಾಪುರದ ಅರ್ನೋನ್ ಡಿ‌ಅಲ್ಮೇಡಾ 10ರಿಂದ 11 ವರ್ಷದ ವಯೋಮಾನದ ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಈತ ಕುಂದಾಪುರ ನಿವಾಸಿ ವಿಲ್ಸನ್ ಹಾಗೂ ಜ್ಯೋತಿ ಅಲ್ಮೇಡಾ ದಂಪತಿಯ ಪುತ್ರ. ಎಚ್.ಎಂ.ಎಂ ಆಂಗ್ಲಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿ.

ಈತನಿಗೆ ಶೇಯೋಷಿ ಕಿರಣ್ ಕುಂದಾಪುರ, ರೇನ್ಸಿ ಸಂದೀಪ್ ವಿ ಕಿರಣ್, ಸೇನ್ ಸಾಯಿ ಸಿಹಾನ್ ಶೇಕ್, ಸೇನ್ ಸಾಯಿ ಶಶಾಂಕ್ ಶೆಣೈ ಟಿ., ಇವರು ತರಬೇತಿ ನೀಡಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!