spot_img
Wednesday, April 1, 2026
spot_img

ಚಂದಮ್ಮ ಪುತ್ರನ್ ನಿಧನ

ಕುಂದಾಪುರ: ಅರಾಟೆ ಗ್ರಾಮದ ದಿವಂಗತ ಕೆರ್ಗಾಲ್ ನಾಗ ನಾಯ್ಕ್ ಇವರ ಪತ್ನಿ ಶ್ರೀಮತಿ ಚಂದಮ್ಮ ಪುತ್ರನ್ (96ವ) ತಮ್ಮ ವಯೋಸಹಜವಾದ ಅಲ್ಪಕಾಲದ ಅನಾರೋಗ್ಯದಿಂದ ಅರಾಟೆಯ ತಮ್ಮ ಸ್ವಗೃಹದಲ್ಲಿ ಜುಲೈ 26ರಂದು ನಿಧನ ಹೊಂದಿದರು.

ಇವರು ಕುಂದಾಪುರದ ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಉಮೇಶ್ ಪುತ್ರನ್, ವಿಜಯ್ ಪುತ್ರನ್ ಹಾಗೂ ಸೀತಾ ಮೆಂಡನ್ ಎನ್ನುವ ಮೂವರು ಮಕ್ಕಳನ್ನು, ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು-ಬಾಂಧವರನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!