spot_img
Wednesday, April 1, 2026
spot_img

ಕಾವ್ರಾಡಿ: ನೆರೆಪೀಡಿತ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ: ನೆರೆಪೀಡಿತರಿಗೆ ಸೌಕೂರು ದೇವಸ್ಥಾನ ಸಭಾಂಗಣದಲ್ಲಿ ಆಶ್ರಯ ಕಲ್ಪಿಸಲು ಸೂಚನೆ

ಕುಂದಾಪುರ: ಕಾವ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಬ್ಜ ನದಿ ತೀರದ ನೆರೆ ಪೀಡಿತ ಮನೆಗಳಿಗೆ ಕುಂದಾಪುರ ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್ ಭೇಟಿ ನೀಡಿದರು. ಸುಮಾರು 3ಅಡಿಗಳಷ್ಟು ನೀರು ತುಂಬಿದ್ದು ನೆರೆಪೀಡಿತ ಪ್ರದೇಶದ ಜನರನ್ನು ಸೌಕೂರು ದೇವಸ್ಥಾನದ ಸಭಾಂಗಣದಲ್ಲಿ ಆಶ್ರಯ ಕಲ್ಪಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಕಾವ್ರಡಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ಚಂದ್ರ ಶೆಟ್ಟಿ. ವಿಶ್ವನಾಥ್ ದೇವಾಡಿಗ. ಸುಹೆಲ್ ಮುಕ್ತೇಸರ್. ಪಿಡಿ‌ಓ ರೇಣುಕಾ ಹೆಗ್ಡೆ. ಪಂಚಾಯತ್ ಸಿಬ್ಬಂದಿ ರಾಜು, ವಂಡ್ಸೆ ಗ್ರಾಮ ಲೆಕ್ಕಿಗರಾದ ರಾಘವೇಂದ್ರ, ಗ್ರಾಮ ಕರಣಿಕ ಅಭಿಲಾಶ್, ಗ್ರಾಮ ಸಹಾಯಕ ಸುಧಾಕರ್ ಹಾಜರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!