Sunday, September 8, 2024

ಲೋಕಸಭಾ ಚುನಾವಣೆ : ರಾಜ್ಯದಲ್ಲಿ ಹುಸಿಯಾದ ಕಾಂಗ್ರೆಸ್‌, ಬಿಜೆಪಿಯ ಕನಸು | ರಾಜ್ಯದ 28 ಕ್ಷೇತ್ರವಾರು ಫಲಿತಾಂಶ ಪಟ್ಟಿ ಇಲ್ಲಿದೆ

ಜನಪ್ರತಿನಿಧಿ (ಬೆಂಗಳೂರು) : ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಆಡಳಿತರೂಢ ಕಾಂಗ್ರೆಸ್‌ ಸರ್ಕಾರ ಹಾಗೂ ಜೆಡಿಎಸ್‌ ಬೆಂಬಲಿತ ಬಿಜೆಪಿ ಈ ಬಾರಿಯ ಫಲಿತಾಂಶದಲ್ಲಿ ಸಿಹಿ-ಕಹಿ ಅನುಭವಿಸಿವೆ. ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳು ಹಾಗೂ ಮೋದಿ ಗ್ಯಾರಂಟಿಗಳು ಅಷ್ಟಾಗಿ ಪರಿಣಾಮ ಬೀರಿಲ್ಲ ಎನ್ನುವುದನ್ನು ಫಲಿತಾಂಶ ಒತ್ತಿ ಹೇಳಿದೆ. ಕಾಂಗ್ರೆಸ್‌ ಸರ್ಕಾರ ಹಾಗೂ ಬಿಜೆಪಿ, ಜೆಡಿಎಸ್‌ ಮೈತ್ರಿಯ ಲೆಕ್ಕಚಾರದಂತೆಯೂ ಫಲಿತಾಂಶ ಬಂದಿಲ್ಲ.

ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರವಾರು ಫಲಿತಾಂಶ

ಉಡುಪಿಚಿಕ್ಕಮಗಳೂರು
ಕೋಟ ಶ್ರೀನಿವಾಸ ಪೂಜಾರಿ (ಬಿಜೆಪಿ) – 732234
ಕೆ. ಜಯಪ್ರಕಾಶ್‌ ಹೆಗ್ಡೆ (ಕಾಂಗ್ರೆಸ್) – 473059
ಅಂತರ – 259175

ಶಿವಮೊಗ್ಗ
ಬಿ. ವೈ ರಾಘವೇಂದ್ರ (ಬಿಜೆಪಿ)  –  778721
ಗೀತಾ ಶಿವರಾಜ್‌ ಕುಮಾರ್‌ (ಕಾಂಗ್ರೆಸ್‌) – 535006
ಅಂತರ – 243715
ಈಶ್ವರಪ್ಪ (ಪಕ್ಷೇತರ) – 30050

ದಕ್ಷಿಣ ಕನ್ನಡ
ಬ್ರಿಜೇಶ್‌ ಚೌಟ – 764132
ಪದ್ಮರಾಜ್‌ ಆರ್.‌ ಪೂಜಾರಿ – 614924
ಅಂತರ – 149208

ಉತ್ತರ ಕನ್ನಡ
ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ) – 782495
ಡಾ. ಅಂಜಲಿ ನಿಂಬಾಳ್ಕರ್‌(ಕಾಂಗ್ರೆಸ್‌) – 445067
ಅಂತರ – 337428

ಬಾಗಲಕೋಟೆ
ಸಿ.ಪಿ ಗದ್ದಿಗೌಡರ್‌(ಬಿಜೆಪಿ)  – 671039
ಸಂಯುಕ್ತ ಪಾಟೀಲ್‌ (ಕಾಂಗ್ರೆಸ್‌) –  602640
ಅಂತರ – 68399

ಬೆಂಗಳೂರು ಕೇಂದ್ರ
ಪಿ ಸಿ ಮೋಹನ್‌ (ಬಿಜೆಪಿ) – 658915
ಮನ್ಸೂರ್‌ ಅಲಿ ಖಾನ್‌ (ಕಾಂಗ್ರೆಸ್‌) – 626208
ಅಂತರ – 32707

ಬೆಂಗಳೂರು ಉತ್ತರ
ಶೋಭಾ ಕರಂದ್ಲಾಜೆ (ಬಿಜೆಪಿ) – 986049
ಪ್ರೊ. ಎಂ.ವಿ ರಾಜೀವ್‌ ಗೌಡ (ಕಾಂಗ್ರೆಸ್‌) – 726573
ಅಂತರ – 259476

ಬೆಂಗಳೂರು ಗ್ರಾಮಾಂತರ
ಡಾ. ಸಿ.ಎನ್‌ ಮಂಜುನಾಥ್‌ (ಬಿಜೆಪಿ) – 1079002
ಡಿ. ಕೆ ಸುರೇಶ್‌ (ಕಾಂಗ್ರೆಸ್‌) –  809355
ಅಂತರ – 269647

ಬೆಂಗಳೂರು ದಕ್ಷಿಣ
ತೇಜಸ್ವಿ ಸೂರ್ಯ (ಬಿಜೆಪಿ) – 750830
ಸೌಮ್ಯ ರೆಡ್ಡಿ (ಕಾಂಗ್ರೆಸ್‌) – 473747
ಅಂತರ – 277083

ಬೆಳಗಾವಿ
ಜಗದೀಶ್‌ ಶೆಟ್ಟರ್‌ (ಬಿಜೆಪಿ) – 762029
ಮೃಣಾಲ್‌ ಹೆಬ್ಬಾಳ್ಕರ್‌ (ಕಾಂಗ್ರೆಸ್‌) – 583592
ಅಂತರ –  178437

ಬಳ್ಳಾರಿ
ಇ. ತುಕಾರಾಂ (ಕಾಂಗ್ರೆಸ್‌) – 730845
ಬಿ. ಶ್ರೀರಾಮುಲು (ಬಿಜೆಪಿ) – 631853
ಅಂತರ – 98992

ಬೀದರ್
ಸಾಗರ್‌ ಈಶ್ವರ್‌ ಖಂಡ್ರೆ(ಕಾಂಗ್ರೆಸ್‌) – 666317
ಭಗವಂತ್‌ ಖೂಬಾ (ಬಿಜೆಪಿ) – 537442
ಅಂತರ – 128875

ವಿಜಯಪುರ
ರಮೇಶ್‌ ಜಿಗಜಿಣಗಿ (ಬಿಜೆಪಿ) – 672781
ರಾಜು ಅಲಗೂರು (ಕಾಂಗ್ರೆಸ್‌) –  595552
ಅಂತರ – 77229

ಚಾಮರಾಜನಗರ
ಸುನೀಲ್‌ ಬೋಸ್‌(ಕಾಂಗ್ರೆಸ್‌) – 751671
ಬಾಲರಾಜ್‌ ಎಸ್‌. (ಬಿಜೆಪಿ) – 562965
ಅಂತರ – 188706

ಚಿಕ್ಕಬಳ್ಳಾಪುರ
ಡಾ. ಕೆ. ಸುಧಾಕರ್‌ (ಬಿಜೆಪಿ) – 822619
ಎಂ. ಎಸ್‌. ರಕ್ಷ ರಾಮಯ್ಯ (ಕಾಂಗ್ರೆಸ್‌) –  659159
ಅಂತರ – 163460

ಚಿಕ್ಕೋಡಿ
ಪ್ರಿಯಾಂಕ ಸತೀಶ್‌ ಜಾರಕಿಹೊಳಿ (ಕಾಂಗ್ರೆಸ್‌) – 713461
ಅಣ್ಣಾಸಾಹೇಬ್‌ ಶಂಕರ್‌ ಜೊಲ್ಲೆ (ಬಿಜೆಪಿ) – 622627
ಅಂತರ – 90834

ಚಿತ್ರದುರ್ಗ
ಗೋವಿಂದ ಕಾರಜೋಳ (ಬಿಜೆಪಿ) – 684890
ಬಿ. ಎನ್‌ ಚಂದ್ರಪ್ಪ (ಕಾಂಗ್ರೆಸ್‌) –  636769
ಅಂತರ – 48121

ದಾವಣಗೆರೆ
ಡಾ. ಪ್ರಭಾ ಮಲ್ಲಿಕಾರ್ಜುನ್‌ (ಕಾಂಗ್ರೆಸ್‌) – 633059
ಗಾಯತ್ರಿ ಸಿದ್ದೇಶ್ವರ್‌ (ಬಿಜೆಪಿ) – 606965
ಅಂತರ – 26094

ಧಾರವಾಡ
ಪ್ರಹ್ಲಾದ್‌ ಜೋಶಿ (ಬಿಜೆಪಿ) – 716231
ವಿನೋದ್‌ ಅಸೂಟಿ (ಕಾಂಗ್ರೆಸ್‌) – 618907
ಅಂತರ – 97324

ಗುಲ್ಬರ್ಗ
ರಾಧಾಕೃಷ್ಣ (ಕಾಂಗ್ರೆಸ್‌) – 652321
ಡಾ. ಉಮೇಶ್‌ ಜಿ. ಜಾದವ್‌ (ಬಿಜೆಪಿ) – 625116
ಅಂತರ – 27205

ಹಾಸನ
ಶ್ರೇಯಸ್‌ ಎಂ. ಪಟೇಲ್‌ (ಕಾಂಗ್ರೆಸ್‌) – 672988
ಪ್ರಜ್ವಲ್‌ ರೇವಣ್ಣ (ಜೆಡಿಎಸ್) – 630339
ಅಂತರ – 42649

ಹಾವೇರಿ
ಬಸವರಾಜ್‌ ಬೊಮ್ಮಾಯಿ (ಬಿಜೆಪಿ) – 705538
ಆನಂದಸ್ವಾಮಿ ಗಡ್ಡದೇವರಮಠ (ಕಾಂಗ್ರೆಸ್‌) – 662025
ಅಂತರ – 43513

ಕೋಲಾರ
ಎಂ. ಮಲ್ಲೇಶ್‌ ಬಾಬು (ಜೆಡಿಎಸ್) – 691481
ಕೆ. ವಿ. ಗೌತಮ್‌ (ಕಾಂಗ್ರೆಸ್‌) – 620093
ಅಂತರ – 71388 

ಕೊಪ್ಪಳ
ಕೆ. ರಾಜಶೇಖರ್‌ ಬಸವರಾಜ್‌ ಹಿಟ್ನಾಳ್‌ (ಕಾಂಗ್ರೆಸ್‌) – 663511
ಡಾ. ಬಸವರಾಜ್‌ ಕೆ. ಶರಣಪ್ಪ (ಬಿಜೆಪಿ) – 617154
ಅಂತರ – 46357

ಮಂಡ್ಯ
ಹೆಚ್.‌ ಡಿ ಕುಮಾರಸ್ವಾಮಿ (ಜೆಡಿಎಸ್‌) -‌ 851881
ವೆಂಕಟರಮಣೆ ಗೌಡ(ಸ್ಟಾರ್‌ ಚಂದ್ರು)(ಕಾಂಗ್ರೆಸ್‌) – 567261
ಅಂತರ – 284620

ಮೈಸೂರು
ಯದುವೀರ್‌ ಕೃಷ್ಣದತ್ತ ಚಾಮರಾಜ ವಡೇಯರ್‌ (ಬಿಜೆಪಿ) – 795503
ಎಂ. ಲಕ್ಷ್ಮಣ (ಕಾಂಗ್ರೆಸ್‌) – 656241
ಅಂತರ – 139262

ರಾಯಚೂರು
ಜಿ. ಕುಮಾರ್‌ ನಾಯ್ಕ್‌ (ಕಾಂಗ್ರೆಸ್‌) – 670966
ರಾಜಾ ಅಮರೇಶ್ವರ್‌ ನಾಯ್ಕ್‌ (ಬಿಜೆಪಿ) – 591185
ಅಂತರ – 79781

ತುಮಕೂರು
ವಿ. ಸೋಮಣ್ಣ (ಬಿಜೆಪಿ) : 720946
ಎಸ್‌. ಪಿ ಮುದ್ದಹನುಮೇಗೌಡ (ಕಾಂಗ್ರೆಸ್‌) : 545352
ಅಂತರ – 175594

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!