spot_img
Saturday, February 14, 2026
spot_img

ಆರ್ಡಿ: ವಾಧ್ಯ ಮೇಳ,ಪೂರ್ಣಕುಂಭ ಸ್ವಾಗತದಲ್ಲಿ ಖುಷಿಯಲ್ಲಿ ಶಾಲೆಗೆ ಬಂದ ಮಕ್ಕಳು

ಕುಂದಾಪುರ: ಆರ್ಡಿ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲಾ ಆರಂಭೋತ್ಸವದ ಪ್ರಯುಕ್ತ ಶಾಲೆಯನ್ನು ತಳಿರು ತೋರಣ,ಬಣ್ಣದ ಬಣ್ಣದ ಬಲೂನ್‌ಗಳಿಂದ ಅಲಂಕರಿಸಿ,ಶೈಕ್ಷಣಿಕ ಸಾಲಿನಲ್ಲಿ ೧ನೇ ತರಗತಿಗೆ ದಾಖಾಲಾತಿಗೊಂಡ ಮಕ್ಕಳನ್ನು ವಾಧ್ಯ ಮೇಳ,ಪೂರ್ಣಕುಂಭದೊಂದಿಗೆ ಸ್ವಾಗತಿಸಿಕೊಳ್ಳಲಾಯಿತು. ಮಕ್ಕಳು ಶಾಲೆಗೆ ಬರುವ ಖುಷಿಯಲ್ಲಿ ನಲಿಯುತ್ತಾ ಶುಕ್ರವಾರ ತರಗತಿಯನ್ನು ಪ್ರವೇಶಿಸಿದರು.

ಮುಖ್ಯ ಶಿಕ್ಷಕಿ ಯಶೋಧ,ಸಹ ಶಿಕ್ಷಕ ವೃಂದವರು,ಹಳೆ ವಿದ್ಯಾರ್ಥಿಗಳು,ಎಸ್‌ಡಿ‌ಎಂಸಿ ಸದಸ್ಯರು,ಮಕ್ಕಳ ಪೋಷಕರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!