spot_img
Wednesday, January 22, 2025
spot_img

ಎಸ್.ಎಸ್.ಎಲ್.ಸಿ ಪರೀಕ್ಷೆ: ಆತ್ರಾಡಿ ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆ 96% ಫಲಿತಾಂಶ

ಕುಂದಾಪುರ: ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆ ಆತ್ರಾಡಿ ವಂಡ್ಸೆ 2021-22ನೇ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 96% ಫಲಿತಾಂಶ ದಾಖಲಿಸಿದೆ. 17 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 5 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿ, 9 ಮಂದಿ ಪ್ರಥಮ ದರ್ಜೆ, 2 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತೀರ್ಣರಾಗುವ ಮೂಲಕ ಉತ್ತಮ ಫಲಿತಾಂಶ ದಾಖಲಿಸಿದೆ.

ಸ್ವರ್ಣ-615 (98.4%), ದಿಕ್ಷೀತ ದೇವಾಡಿಗ-612 (97.92%), ಶ್ರಾವ್ಯಾ ಪಿ.-579 (92.64%), ಶ್ರಾವ್ಯಾ ಶೆಟ್ಟಿ-549 (87.84%), ಅರ್ಜುನ-533 (85.28%), ಶರಣ-522 (83.52%), ಶೈನಾ-522 (83.52%), ವೈಭವ-519 (83.4%), ದರ್ಶನ-515 (82.4%), ರಕ್ಷಿತಾ-475 (76%),, ಶ್ರೀಧನ್ಯ-472 (75.52%), ವಿಸ್ಮಿತಾ-468 (74.88%), ಸೂರಜ್-418 (66.88%) ಪ್ರೇಕ್ಷಾ-480 (76.8%) ಅಂಕ ಪಡೆದಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!