spot_img
Monday, March 23, 2026
spot_img

ಕರ್ಣಾಪುರ: ಸಿಗಂದೂರು ಮೇಳದ ಕಲಾವಿದರಿಗೆ ಸನ್ಮಾನ

ಕರ್ಣಾಪುರದ ಕೆಪಿಜೆಡ್‌ನಲ್ಲಿ ಇತ್ತೀಚೆಗೆ ಹತ್ತು ಸಮಸ್ತರ ಆಶ್ರಯದಲ್ಲಿ ನಡೆದ ಸಿಗಂದೂರು ಮೇಳದ ಯಕ್ಷಗಾನ ಬಯಲಾಟದ ವೇದಿಕೆಯಲ್ಲಿ ಸಿಗಂದೂರು ಮೇಳದ ಪ್ರಧಾನ ಭಾಗವತರಾದ ಉಮೇಶ ಸುವರ್ಣ ಗೋಪಾಡಿ, ಭಾಗವತ ವಿಷ್ಣು ಮರಾಠೆ, ಹಾಸ್ಯ ಕಲಾವಿದ ನಾಗರಾಜ ಬ್ಯಾಕೋಡು, ಕಲಾವಿದ ಉದಯ ಕಲ್ಲಾಳ್ ಅವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರಾದ ಪ್ರಭಾಕರ ಬಾಳೆಹೊಳೆ, ರಕ್ಷಿತ್ ಮೇರಗವಳ್ಳಿ, ಕೆ.ಎಲ್.ಗುರುಸ್ವಾಮಿ ಕರ್ಣಾಪುರ, ಮೇಗರವಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀನಿವಾಸ, ಬಸವರಾಜ ಹನ್ಸ, ಸುಚೇಂದ್ರ ಕುಮಾರ್ ಕೈನೆಲ್ಲಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!