“ಹದಿನಾರರ ವಯಸ್ಸು ಹುಚ್ಚು ಕೋಡಿ ಮನಸ್ಸು”

ಡ್ರಗ್ಸ್‌ಗೆ ಬಲಿಯಾಗಿರುವ ಯುವಕನೊಬ್ಬನ ಬಗ್ಗೆ ಬೆಳಗ್ಗಿನಿಂದ ಯೋಚನೆ ಮಾಡುವಾಗ ಈ ಹದಿಹರೆಯದ ಬಗ್ಗೆ ಯೋಚನೆಯಾಯಿತು. ಹದಿಹರೆಯದಲ್ಲಿ ಮನಸ್ಸು ಬಹಳ ಚಂಚಲವಾಗಿರುತ್ತದೆ. ಸಮಾಜದ ಕಟ್ಟಳೆಗಳನ್ನು ವಿರೋಧಿಸಬೇಕು ಎಂಬ ಭಂಡ ಧೈರ್ಯ. ಅಪ್ಪ, ಅಮ್ಮ, ಗುರು, ಹಿರಿಯರು ಕುಡಿಯಬಾರದು ಸಿಗರೇಟ್ ಸೇದಬಾರದು ಅಂತ ಹೇಳ್ತಾರೆ ಅದನ್ನು ಮಾಡಿಯೆ ನೋಡಬೇಕು, ಮಿತ್ರರನ್ನು ಮೆಚ್ಚಿಸಬೇಕು ಎಂಬ ಚಪಲ. ಆ ಕಾರಣದಿಂದ ಮದ್ಯವ್ಯಸನ, ತಂಬಾಕು ಮತ್ತು ಗಾಂಜಾ ಸೇವನೆ, ಮುಂತಾದ ವಿಷಯಗಳಲ್ಲಿ ಮಿತ್ರರು ಹೇಳಿದ ಹಾಗೆ ಮಾಡುವುದು ಸ್ವಾಭಾವಿಕವಾಗಿ ನೋಡುತ್ತೇವೆ. ಈ ವಯಸ್ಸಿನಲ್ಲಿ ಕುತೂಹಲ … Continue reading “ಹದಿನಾರರ ವಯಸ್ಸು ಹುಚ್ಚು ಕೋಡಿ ಮನಸ್ಸು”