23.3 C
New York
Saturday, July 24, 2021

Buy now

spot_img

ವಲಯ ಅಧ್ಯಕ್ಷರಾಗಿ ಕೆ.ಎನ್. ಅಶೋಕ ಆಚಾರ್ಯ ಆಯ್ಕೆ


ಕುಂದಾಪುರ ಪ್ರತಿಷ್ಠಿತ ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್ ಇದರ 2021-22 ನೇ ಸಾಲಿನ ಪ್ರಾಂತ್ಯ 5, ವಲಯ 1 ರ ವಲಯ ಅಧ್ಯಕ್ಷರಾಗಿ ಸಿಟಿ ಸೆಂಟರ್‌ನ ಸ್ಥಾಪಕ ಕಲಾಕೃತಿ ಜ್ಯುವೆಲ್ಲರ್‍ಸ್‌ನ ಕೆ.ಎನ್.ಅಶೋಕ ಆಚಾರ್ಯರವರನ್ನು ಲಯನ್ಸ್ 317ಅಯ ಜಿಲ್ಲಾ ಗವರ್ನರ್, ಹೆರ್ಗ ವಿಶ್ವನಾಥ ಶೆಟ್ಟಿಯವರು ಕ್ಲಬ್‌ಗೆ ತಮ್ಮ ಸೇವಾ ಚಟುವಟಿಕೆಗಳನ್ನು ಗಮನಿಸಿ ನೇಮಕಗೊಳಿಸಿದ್ದಾರೆ. ವಲಯ ಕಾರ್ಯದರ್ಶಿಯಾಗಿ ಪೂರ್ವಾಧ್ಯಕ್ಷ ಜಿ. ಆರ್. ಪ್ರಕಾಶ್ ಆಯ್ಕೆಯಾಗಿದ್ದಾರೆ.

Related Articles

Stay Connected

21,961FansLike
2,866FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!