11 C
New York
Thursday, May 13, 2021

Buy now

spot_img

ಗಂಗೊಳ್ಳಿ :ಅಂಜನಿ ದೇವದಾಸ ಪೈ ನಿಧನ


ಗಂಗೊಳ್ಳಿ: ಪ್ರಸಿದ್ಧ ಮೇಲ್‌ಗಂಗೊಳ್ಳಿ ಮನೆತನದ ದಿ.ಎಂ.ದೇವದಾಸ ಪೈ ಅವರ ಧರ್ಮಪತ್ನಿ ಅಂಜನಿ ದೇವದಾಸ ಪೈ (82) ಅಲ್ಪಕಾಲದ ಅಸೌಖ್ಯದಿಂದ ಗಂಗೊಳ್ಳಿಯ ಸ್ವಗೃಹದಲ್ಲಿ ಭಾನುವಾರ ನಿಧನರಾದರು.
ಗೌಡ ಸಾರಸ್ವತ ಸಮಾಜದ ಅನೇಕ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನಾನುರಾಗಿದ್ದರು. ಮೃತರು ಪುತ್ರ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

Related Articles

Stay Connected

21,925FansLike
2,763FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!