16.1 C
New York
Friday, October 22, 2021

Buy now

spot_img

ಕಾರ್ಕಳ ರವೀಂದ್ರ ವಿ.ಸ ಸಂಘದ ವಿಶೇಷಾಧಿಕಾರಿಯಾಗಿ ಅರುಣಕುಮಾರ್ ಎಸ್.ವಿ

ಕುಂದಾಪುರ, ಜೂ.25: ರವೀಂದ್ರ ವಿವಿಧೋದ್ದೇಶ ಸಹಕಾರಿ ಸಂಘ ಜೋಡು ರಸ್ತೆ ಕುಕ್ಕುಂದೂರು ಕಾರ್ಕಳ ಇದರ ವಿಶೇಷಾಧಿಕಾರಿಯಾಗಿ ಸಹಕಾರಿ ಅಭಿವೃದ್ದಿ ಅಧಿಕಾರಿ ಅರುಣಕುಮಾರ್ ಎಸ್.ವಿ. ಯವರು ಜೂನ್ 23 ರಂದು ಅಧಿಕಾರ ಸ್ವೀಕರಿಸಿದ್ದಾರೆ.

ಆ ಸಂಘದಲ್ಲಿ 6 ಜನ ಸದಸ್ಯರ ರಾಜೀನಾಮೆ, ಸಂಘದ ಅಧ್ಯಕ್ಷರ ಅನರ್ಹತೆ ಸೇರಿದಂತೆ ಅನೇಕ ಲೋಪದೋಷಗಳನ್ನು ಗಮನಿಸಿ ಗ್ರಾಹಕರ, ಸದಸ್ಯರ ಹಿತಾಸಕ್ತಿಯನ್ನು ಗಮನಿಸಿ ಈ ವಿಶೇಷಾಧಿಕಾರಿಯನ್ನು ನೇಮಕವಾಗಿದೆ ಎಂದು ಕುಂದಾಪುರ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ಚಂದ್ರಪ್ರತಿಮಾ ಎಂ.ಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
2,988FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!