16.1 C
New York
Friday, October 22, 2021

Buy now

spot_img

ಸಹಕಾರಿ ಸಂಘಗಳ ಮಹಾಸಭೆ ನೆಡೆಸಲು ಡಿಸೆಂಬರ್ 25 ರವರೆಗೆ ಅವಕಾಶ

ಕುಂದಾಪುರ, ಜೂ.25: ಸರಕಾರ ಸಂಘಗಳ ಮಹಾಸಭೆಯು ಪ್ರತಿವರ್ಷ ಸೆಪ್ಟಂಬರ 25ರೊಳಗೆ ಮುಗಿಯಬೇಕಾಗಿದ್ದು ಆದರೆ ಸರಕಾರ ಈ ಬಾರಿ ದಿನಾಂಕವನ್ನು ಮುಂದೂಡಿದೆ. ರಾಜ್ಯದಲ್ಲಿ ಕೊರೋನಾ ಸಾಂಕ್ರಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ದಿನಾಂಕವನ್ನು ಮುಂದೂಡಿದ ಸರಕಾರ ಡಿಸೆಂಬರ್ 25ರವರೆಗೆ ಅವಕಾಶ ನೀಡಿದೆ ಎಂದು ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ಚಂದ್ರ ಪ್ರತಿಮಾ ಎಂ.ಜೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
2,988FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!