16.1 C
New York
Friday, October 22, 2021

Buy now

spot_img

ಬಿಜೆಪಿ: ಕುಂದಾಪುರ ವಿಧಾನಸಭಾ ಕ್ಷೇತ್ರದ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ಆಯ್ಕೆ

ಕುಂದಾಪುರ, ಜೂ.25: ಭಾರತೀಯ ಜನತಾ ಪಕ್ಷದ ಕುಂದಾಪುರ ವಿಧಾನಸಭಾ ಕ್ಷೇತ್ರದ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ಆಯ್ಕೆಯಾಗಿದೆ.
ಯುವ ಮೋರ್ಚಾ:
ಅಧ್ಯಕ್ಷರು- ಅವಿನಾಶ್ ಉಳ್ತೂರು.
ಪ್ರಧಾನ ಕಾರ್ಯದರ್ಶಿ: ಚೇತನ್ ಬಂಗೇರಾ ಮಂದರ್ತಿ, ಸುನಿಲ್ ಖಾರ್ವಿ ಖಾರ್ವಿಕೇರಿ
ಮಹಿಳಾ ಮೋರ್ಚಾ:
ಅಧ್ಯಕ್ಷರು : ರೂಪಾ ಪೈ ಕೋಟೇಶ್ವರ
ಪ್ರಧಾನ ಕಾರ್ಯದರ್ಶಿ : ಅನಿತಾ ಶ್ರೀಧರ್ ಸಾಲಿಗ್ರಾಮ
ಹಿಂದುಳಿದ ವರ್ಗ ಮೋರ್ಚಾ:
ಅಧ್ಯಕ್ಷರು : ಸತೀಶ್ ಬಾರಿಕೆರೆ ಕೋಟ
ಪ್ರಧಾನ ಕಾರ್ಯದರ್ಶಿ: ಜೀವನ್ ಕೋಟೇಶ್ವರ
ರೈತ ಮೋರ್ಚಾ:
ಅಧ್ಯಕ್ಷರು : ಸುನಿಲ್ ಶೆಟ್ಟಿ ಹೇರಿಕುದ್ರು
ಪ್ರಧಾನ ಕಾರ್ಯದರ್ಶಿ : ನಾಗೇಶ್ ಶೇರಿಗಾರ್ ಬಳ್ಕೂರು
ಪರಿಶಿಷ್ಟ ಜಾತಿ (ಎಸ್ಸಿ ಮೋರ್ಚಾ)
ಅಧ್ಯಕ್ಷರು : ಮಹೇಶ್ ಕಾಳಾವರ
ಪ್ರಧಾನ ಕಾರ್ಯದರ್ಶಿ: ಮಹೇಶ್ (ಎಂ.ಜಿ) ಬಳ್ಕೂರು

ಈ ಎಲ್ಲ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಹೆಸರನ್ನು ಕುಂದಾಪುರ ಕ್ಷೇತ್ರದ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಶಿಫಾರಸ್ಸಿನ ಮೇಲೆ ಕ್ಷೇತ್ರದ ಅಧ್ಯಕ್ಷರಾದ ಶಂಕರ ಅಂಕದಕಟ್ಟೆ ಯವರು ಘೋಷಿಸಿದ್ದಾರೆ ಎಂದು ಬಿಜೆಪಿ ಕುಂದಾಪುರ ಮಂಡಲದ ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
2,988FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!